ಮಸಾಜ್  ಪಾರ್ಲರ್‌ಗೆ ಹೋದವ ಮಾಡಿದ ಕಿತಾಪತಿ.. ಯಪ್ಪಾ ಏನ್ ಚಾಲಾಕಿ!

Published : Jan 18, 2021, 11:14 PM IST
ಮಸಾಜ್  ಪಾರ್ಲರ್‌ಗೆ ಹೋದವ ಮಾಡಿದ ಕಿತಾಪತಿ.. ಯಪ್ಪಾ ಏನ್ ಚಾಲಾಕಿ!

ಸಾರಾಂಶ

ಮಸಾಜ್ ಪಾರ್ಲರ್ ಗೆ ಹೋದ ಚಾಲಾಕಿ/ ಮಹಿಳೆ ಮಸಾಜ್ ಮಾಡುತ್ತಿರುವ ವಿಡಿಯೋ ಇಟ್ಟುಕೊಂಡು ಬೆದರಿಕೆ/ ಲೈಂಗಿಕವಾಗಿ ಸಹಕರಿಸು ಇಲ್ಲವಾದರೆ ಸೋಶಿಯಲ್ ಮೀಡಿಯಾಕ್ಕೆ ಹಾಕ್ತೆನೆ

ಪುಣೆ  (ಜ.  18)  ಈತ ಬಹಳ ಚಾಲಾಕಿ ಆಸಾಮಿ.  ಮಸಾಜ್ ಪಾರ್ಲರ್ ಗೆ ಗ್ರಾಹಕನಾಗಿ ಹೋಗಿದ್ದವ ಅಲ್ಲಿನದೆಲ್ಲ ಚಿತ್ರೀಕರಣ ಮಾಡಿಕೊಂಡು ಸಿಬ್ಬಂದಿ ಬೆದರಿಸುತ್ತಿದ್ದ!

ಮಸಾಜ್ ಪಾರ್ಲರ್ ಮಹಿಳೆಯನ್ನು ರಹಸ್ಯವಾಗಿ ವಿಡಿಯೋ ಮಾಡಿದ ಗ್ರಾಹಕರನೊಬ್ಬ ಅದನ್ನು ಇಟ್ಟುಕೊಂಡು ಆಕೆಗೆ ಬೆದರಿಸಿ ಲೈಂಗಿಕ ಕಾಮನೆ ತೀರಿಸಲು ಬೇಡಿಕೆಯಿಟ್ಟಿದ್ದ.

ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು

ಸುರೇಶ್ ಮಾಹಾದಿಕ್ ಎನ್ನುವ ವ್ಯಕ್ತಿ ಆಯುರ್ವೇದಿಕ್ ಪಾರ್ಲರ್  ಭೇಟಿ ನೀಡಿದ್ದಾನೆ. ಮಹಿಳಾ ಸಿಬ್ಬಂದಿಯಿಂದ ಮಸಾಜ್ ಮಾಡಿಸಿಕೊಂಡಿದ್ದಾನೆ. ಆದರೆ ಇದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದಾನೆ.

ಇದನ್ನೇ ಇಟ್ಟುಕೊಂಡು ನಂತರ ಬೆದರಿಕೆ ಹಾಕಿದ್ದಾನೆ. ನೀನು ಲೈಂಗಿಕವಾಗಿ ಸಹಕರಿಸದಿದ್ದರೆ  ಇದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದಿದ್ದಾನೆ.  ನೊಂದ ಮಹಿಳೆ ದೂರು ನೀಡಿದ್ದಾಳೆ. 

ಮಸಾಜ್ ಒಂದನ್ನು ಬಿಟ್ಟು ಬಾಕಿ ಎಲ್ಲ ಇಲ್ಲಿ ಸಿಗುತ್ತದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್