ಕ್ಲಾಸ್‌ರೂಂನಲ್ಲಿ ಮಕ್ಕಳ ಎದುರೆ ಹಸ್ತಮೈಥುನ ಮಾಡ್ಕೊಂಡ ಶಿಕ್ಷಕಿ ವಿಡಿಯೋ ಬಿಟ್ಟಳು!

Published : Feb 10, 2021, 06:29 PM ISTUpdated : Feb 10, 2021, 06:31 PM IST
ಕ್ಲಾಸ್‌ರೂಂನಲ್ಲಿ ಮಕ್ಕಳ ಎದುರೆ ಹಸ್ತಮೈಥುನ ಮಾಡ್ಕೊಂಡ ಶಿಕ್ಷಕಿ ವಿಡಿಯೋ ಬಿಟ್ಟಳು!

ಸಾರಾಂಶ

ಕಿರಾತಕಿ ಈ ಶಿಕ್ಷಕಿ/ ಚಿಕ್ಕ ಮಕ್ಕಳ ಮುಂದೆಯೇ ಹಸ್ತಮೈಥುನ ಮಾಡಿಕೊಂಡಳು/ ತಾನೆ ವಿಡಿಯೋವನ್ನು ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟಳು/  ಆಡಳಿತ ಮಂಡಳಿ ಕಣ್ಣಿಗೆ ಬಿದ್ದ ವಿಡಿಯೋ

ಜಾರ್ಜಿಯಾ (ಫೆ. 10) ಈ ಕಿರಾತರಕಿ ಶಿಕ್ಷಕಿ ಮಕ್ಕಳ ಎದುರು ತನ್ನ ತೃಷೆ ತೀರಿಸಿಕೊಂಡಿದ್ದಾಳೆ.  7-8 ವರ್ಷದ ಮಕ್ಕಳ ಮುಂದೆ ಕ್ಲಾಸ್  ರೂಂ ನಲ್ಲೇ ಹಸ್ತಮೈಥುನ ಮಾಡಿಕೊಂಡ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಶಿಕ್ಷಕಿ ಅಮೆಲಿಯಾ ರೆಸ್ಲರ್(30)  ಮಕ್ಕಳ ಎದುರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ವಿಡಿಯೋ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾಳೆ .

ನಟಿ ಬಾತ್ ರೂಂಗೆ ನುಗ್ಗಿ ಹಸ್ತಮೈಥುನ ಮಾಡಿಕೊಂಡ ಭೂಪ

ವಿಡಿಯೋ ಹರಿದಾಡಿದ್ದು ಆಡಳಿತ ಮಂಡಳಿಯವರ ಕಣ್ಣಿಗೂ ಬಿದ್ದಿದೆ. ಇದಾದ ಮೇಲೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹತ್ತೊಂಭತ್ತು ವಿದ್ಯಾರ್ಥಿಗಳ ಎದುರು ಶಿಕ್ಷಕಿ ಈ ಕೆಲಸ ಮಾಡಿದ್ದು ಪ್ರತ್ಯೇಕವಾಗಿ  19  ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.  ಸ್ನಾಪ್ ಚಾಟ್ ನಲ್ಲಿ ವಿಡಿಯೋ ಹರಿಬಿಡಲಾಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಕ್ಕಳ ಮೇಲಲಿನ ಕಿರುಕುಳಕ್ಕೆ ಜಾರ್ಜಿಯಾದಲ್ಲಿ  5-20  ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ.  ಹಿಂದೆ ಬೇರೆ ಕಡೆ ಕೆಲಸ ಮಾಡುತ್ತಿದ್ದವಳನ್ನು ಅರೆಕಾಲಿಕ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು .

An Exposer on the Exposure 🤔 Amelia Ressler, 30, was arrested after staff members at Mt. Zion Elementary School...

Posted by The Exposure on Saturday, 6 February 2021

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?