ಡ್ರಗ್ಸ್ ಪ್ರಕರಣ; ಸ್ಫೋಟಕ 'ಮತ್ತಿನ' ನ್ಯೂಸ್ ಕೊಟ್ಟ ಕುಮಾರಸ್ವಾಮಿ

By Suvarna News  |  First Published Sep 17, 2020, 8:45 PM IST

ಡ್ರಗ್ಸ್ ಪ್ರಕರಣದಲ್ಲಿ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ/ ನನಗೆ ಮಂಪರು ಬರುವುದಿಲ್ಲ/ ಅಧಿಕಾರದಲ್ಲಿ ಇರಲಿ ಇಲ್ಲದೆ ಹೋಗಲು ಮತ್ತು ಬರುವುದಿಲ್ಲ


ಬೆಂಗಳೂರು(ಸೆ. 17)   ಡ್ರಗ್ಸ್ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆಯಾ?  ಪ್ರಕರಣವನ್ನು ಹದಿನೈದು ದಿನದಲ್ಲಿ ಮುಚ್ಚಿಹಾಕಲಾಗುತ್ತದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

Tap to resize

Latest Videos

ಮಲ್ಯ ರಸ್ತೆಯಲ್ಲಿರುವ ಆ ರೆಸ್ಟೊರೆಂಟ್ ಯಾರದ್ದು? ಸರ್ಕಾರದಲ್ಲಿ ಇರುವವರ ಪಾತ್ರವೇ ಇಲ್ಲಿದೆ. ಪಾಪದ ಹಣ ಯಾರು ತೊಡಗಿಸಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಜೈಲು ಸೇರಿದ್ದಾರೆ. ಐಂದ್ರಿತಾ-ದಿಗಂತ್ ದಂಪತಿಯ ವಿಚಾರಣೆಯನ್ನು ಸಿಸಿಬಿ ಮಾಡಿದೆ.

"



 

click me!