ಬೆಂಗಳೂರು; ಮದ್ಯಪಾನ ಮಾಡಿ ಬಂದು ಸೆಕ್ಸ್ ಬೇಕೆಂದು ಸ್ನೇಹಿತನ ಬಟ್ಟೆ ಕಳಚಿದ 'ಕಾಮ ಕಿರಾತಕ'

Published : Jan 11, 2021, 07:39 PM ISTUpdated : Jan 11, 2021, 07:49 PM IST
ಬೆಂಗಳೂರು; ಮದ್ಯಪಾನ ಮಾಡಿ ಬಂದು ಸೆಕ್ಸ್ ಬೇಕೆಂದು ಸ್ನೇಹಿತನ ಬಟ್ಟೆ ಕಳಚಿದ 'ಕಾಮ ಕಿರಾತಕ'

ಸಾರಾಂಶ

ಮದ್ಯಪಾನ ಮಾಡಿ‌ ಲೈಂಗಿಕ ಕ್ರಿಯೆ ಗೆ ಒತ್ತಾಯಿಸುತ್ತಿದ್ದ ಸ್ನೇಹಿತನ ಕೊಲೆ/ ಅಜಿತ್ ಅಲಿಯಾಸ್ ಚೋಟು  (30) ಕೊಲೆಯಾದ ಯುವಕ/ ಚಂದ್ರ ಕುಮಾರ್ ಮಲಗಿದ್ದ ವೇಳೆ ಬಟ್ಟೆ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಮುಂದಾದ ಅಜಿತ್ / ಹಲಸೂರು ಗೇಟ್ ಪೊಲೀಸ್ ಠಾಣೆಯ ಸೂಪ್ಪಿನ ಮಾರ್ಕೆಟ್ ನಲ್ಲಿ ಕೊಲೆ

ಬೆಂಗಳೂರು(ಜ. 11) ಮದ್ಯಪಾನ ಮಾಡಿ‌ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಸ್ನೇಹಿತನ್ನು ಕೊನೆಗೂ ಯುವಕ ಹತ್ಯೆ ಮಾಡಿದ್ದಾನೆ. ಅಜಿತ್ ಅಲಿಯಾಸ್ ಚೋಟು  (30) ಕೊಲೆಯಾದ ಯುವಕ.  ಚಂದ್ರ ಕುಮಾರ್ ಮಲಗಿದ್ದ ವೇಳೆ ಬಟ್ಟೆ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಅಜಿತ್ ಮುಂದಾಗಿದ್ದ.

'ಹಣೆ ಮೇಲಿನ ಕುಂಕುಮ ತೆಗೆದು ಇಸ್ಲಾಂ ಸೇರಿಕೊ' ಬೆಂಗ್ಳೂರಲ್ಲೇ ಲವ್ ಜಿಹಾದ್!

ಹಲಸೂರು ಗೇಟ್ ಪೊಲೀಸ್ ಠಾಣೆಯ ಸೂಪ್ಪಿನ ಮಾರ್ಕೆಟ್ ನಲ್ಲಿ ಕೊಲೆಯಾಗಿದೆ. ಚಂದ್ರ ಕುಮಾರ್ ಹಾಗೂ ಅಜಿತ್ ಇಬ್ಬರು ಸ್ನೇಹಿತರು. ಪತ್ರಿದಿನ ಅಜಿತ್ ಮದ್ಯಪಾನ ಮಾಡಿ ಬಂದು ಚಂದ್ರ ಕುಮಾರ್ ಬಳಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಮೊನ್ನೆ ರಾತ್ರಿ ಅಜಿತ್ ಮದ್ಯ ಸೇವಿಸಿ ಚಂದ್ರ ಕುಮಾರ್ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಚಂದ್ರ ಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಹಲಸೂರು ಗೇಟ್ ಪೊಲೀಸರು ಆರೋಪಿ ಚಂದ್ರ ಕುಮಾರ್  ನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಮಟ್ಟಿಗೆ ಇದೊಂದು ವಿಚಿತ್ರ ಪ್ರಕರಣ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೀದರ್: ಸಂಕ್ರಾಂತಿ ಸಂಭ್ರಮದ ನಡುವೆ ಘೋರ ದುರಂತ; ಗಾಳಿಪಟ ಹಾರಿಸಲು ಹೋಗಿದ್ದ ಯುವಕ ಸಾವು!
ಹೆಂಡತಿಯನ್ನೇ 'ಅಕ್ಕ' ಎಂದು ಪರಿಚಯಿಸಿ ಮದುವೆ ನಾಟಕ: ಟೆಕ್ಕಿ ಯುವತಿಗೆ ₹1.75 ಕೋಟಿ ವಂಚಿಸಿದ ಕಿರಾತಕ ಕುಟುಂಬ!