ಕಲಬುರಗಿ: ಹಳೆ ವೈಷಮ್ಯ, ವ್ಯಕ್ತಿಯ ಬರ್ಬರ ಹ* ಗೈದು ದುಷ್ಕರ್ಮಿಗಳು ಪರಾರಿ

By Kannadaprabha News  |  First Published Nov 7, 2024, 3:48 PM IST

ಬೆಳಕಿಗೆ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರು ಗ್ರಾಮದ ನಿವಾಸಿ ಮರಲಿಂಗಪ್ಪ ತಳಗೇರಿ (67) ಪ್ರಕರಣ ಕೊಲೆಯಾದ ವ್ಯಕ್ತಿಯಾಗಿದ್ದು, ಮಗ ಸಣ್ಣ ಮರೆಪ್ಪ ತಳಗೇರಿ ಹಂತಕರಿಂದ ಬಚಾವಾಗಿದ್ದು ಸಾವು ಬದುಕಿನ ಮಧ್ಯೆ ನರಳಡುತ್ತಿದ್ದಾನೆ. 


ವಾಡಿ(ನ.07):  ಕುಟುಂಬದಲ್ಲಿನ ಕಲಹ ಹಾಗೂ ಹಳೆ ವೈಷಮ್ಯ ಕಾರಣದಿಂದಾಗಿ ವ್ಯಕ್ತಿಯೊಬ್ಬ ನನ್ನು ಬರ್ಬರವಾಗಿ ಕೊಲೆಗೈದು ಆರೋ ಪರಾರಿಯಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದ ಹತ್ತಿರ ಮಂಗಳವಾರ ಸಂಜೆ ನಡೆದಿದ್ದು ಬುಧವಾರ ಬಂದಿದೆ. 

ಬೆಳಕಿಗೆ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರು ಗ್ರಾಮದ ನಿವಾಸಿ ಮರಲಿಂಗಪ್ಪ ತಳಗೇರಿ (67) ಪ್ರಕರಣ ಕೊಲೆಯಾದ ವ್ಯಕ್ತಿಯಾಗಿದ್ದು, ಮಗ ಸಣ್ಣ ಮರೆಪ್ಪ ತಳಗೇರಿ ಹಂತಕರಿಂದ ಬಚಾವಾಗಿದ್ದು ಸಾವು ಬದುಕಿನ ಮಧ್ಯೆ ನರಳಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. 

Tap to resize

Latest Videos

undefined

ಗದಗ: ಕೌಟುಂಬಿಕ ಕಲಹ, ಸಾಲದಿಂದ ಬೇಸತ್ತು 3 ಮಕ್ಕಳೊಂದಿಗೆ ನದಿಗೆ ಹಾರಿ ವ್ಯಕ್ತಿ ಆತ್ಮ*ತ್ಯೆ

ವಾಡಿ ಪಟ್ಟಣದಿಂದ ಚಾಮನೂರು ಗ್ರಾಮಕ್ಕೆ ತಂದೆ, ಮಗ ಇಬ್ಬರು ಸೇರಿಕೊಂಡು ಬೈಕ್‌ ಮೇಲೆ ತೆರಳುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಈ ಕುರಿತಂತೆ ವಾಡಿ ಠಾಣೆಯಲ್ಲಿ ದಾಖಲಾಗಿದೆ. ನಡೆದಿದೆ.

click me!