ಕೊಹ್ಲಿ ನೋಟ್‌ಬುಕ್ ಸಂಭ್ರಮ; ಇಲ್ಲಿದೆ ಟಾಪ್ 10 ಮೆಮೆ !

By Web DeskFirst Published Dec 7, 2019, 4:03 PM IST
Highlights

ಹೈದರಾಬಾದ್ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೋಟ್‌ಬುಕ್ ಸೆಲೆಬ್ರೇಷನ್ ಇದೀಗ ವೈರಲ್ ಆಗಿದೆ. ಕೆಸ್ರಿಕ್ ವಿಲಿಯಮ್ಸ್ ಸಂಭ್ರಮಾಚರಣೆಗೆ ತಿರುಗೇಟು ನೀಡಿದ ಕೊಹ್ಲಿ ಕುರಿತು ಮೆಮೆ ಮಾಡಲಾಗಿದೆ. ಟಾಪ್ 10 ಮೆಮೆ ಇಲ್ಲಿದೆ.

ಹೈದರಾಬಾದ್(ಡಿ.07): ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನಸೆಳೆದಿದ್ದರು. ವೆಸ್ಟ್ ಇಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಅವರ ನೋಟ್‌ಬುಕ್ ಸಂಭ್ರಮಾಚರಣೆ  ಮಾಡೋ ಮೂಲಕ ಹಳೇ ಸೇಡು ತೀರಿಸಿಕೊಂಡಿದ್ದರು. ಕೊಹ್ಲಿ ಸೆಲೆಬ್ರೇಷನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡುತ್ತಿದೆ. 

Reason Behind Kohli's Notebook Celebration REVENGE 💥🔥 🇮🇳🇮🇳🇮🇳 pic.twitter.com/4ZIOhTSHaD

— Jayesh Ghasakata (@JayeshGhasakata)

ಇದನ್ನೂ ಓದಿ: ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಕೆಸ್ರಿಕ್ ವಿಲಿಯಮ್ಸ್ ತಮ್ಮ ನೋಟ್‌ಬುಕ್ ಸಂಭ್ರಮದ ಮೂಲಕ ಕೊಹ್ಲಿಯನ್ನು ಪೆಲಿಯನ್ ಕಳುಹಿಸಿದ್ದರು. ಇದೀಗ ಹೈದರಾಬಾದ್ ಟಿ20 ಪಂದ್ಯದಲ್ಲಿ ಕೊಹ್ಲಿ, ವಿಲಿಯಮ್ಸ್ ಎಸೆತಕ್ಕೆ ಭರ್ಜರಿ ಸಿಕ್ಸರ್ ಸಿಡಿಸಿ, ನೋಟ್‌ಬುಕ್ ಸಂಭ್ರಮ ಆಚರಿಸಿ, ಹಳೇ ಸೇಡು ತೀರಿಸಿಕೊಂಡರು. ಕೊಹ್ಲಿ ನೋಟ್‌ಬುಕ್ ಸಂಭ್ರಮಾಚರಣೆ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಲ್ಲಿ ಕೊಹ್ಲಿ ನೋಟ್‌ಬುಕ್ ಮೆಮೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ರಾಹುಲ್, ಕೊಹ್ಲಿ ಅರ್ಧಶತಕ; ವಿಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ

ಸಾಮಾಜಿಕ ಜಾಲತಾಣದಲ್ಲಿನ ಟಾಪ್ 10 ಮೆಮೆ ಇಲ್ಲಿದೆ

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ


 

Viratea Kohli 🥳 pic.twitter.com/Gt4AgbUPBj

— KeetaAnu Malik (@VirusUncle)

When someone hands over an advertisement pamphlet to you on the streets.. pic.twitter.com/5A635P17zH

— Kaju Katli (@MonkNxtDoor)

I did this🤣🤣 pic.twitter.com/3qoj2hrDKj

— Rishav Sharma (@rishav_sharma1)

pic.twitter.com/d0RoAQuEuI

— Laplace (@illogical_7)

Chai pee lo fraands 😄 pic.twitter.com/udZ6YNFVxr

— KeetaAnu Malik (@VirusUncle)

Nagada nagada baja pic.twitter.com/EES9SxTZwL

— Angoor Stark 🍇 🇮🇳 (@ladywithflaws)

Ye Talvar Baji Kyu kar rha hai bhai ground mein ? pic.twitter.com/3dU3x9tkIw

— Sir Chahal❁ (@Sirchahal)

Magician be like pic.twitter.com/XbPIZq3I2K

— 🇮🇳 sir-kid (@ooobhaishab)

Magician be like pic.twitter.com/XbPIZq3I2K

— 🇮🇳 sir-kid (@ooobhaishab)

When a train suddenly starts moving forward pic.twitter.com/iL1B8skzl1

— Rishav Sharma (@rishav_sharma1)

Series of events🤧🤧 pic.twitter.com/v25I0SSkZC

— Vaibhav Hatwal ◟̽◞̽ 🤧 (@vaibhav_hatwal)
click me!