IPL 2021: ಹರಾಜಿನ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೀಗಿದೆ ನೋಡಿ

Published : Feb 19, 2021, 03:12 PM IST
IPL 2021: ಹರಾಜಿನ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೀಗಿದೆ ನೋಡಿ

ಸಾರಾಂಶ

14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ 6 ಆಟಗಾರರನ್ನು ಖರೀದಿಸಿದೆ. ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ಸಂಪೂರ್ಣ ತಂಡದ ವಿವರ ಇಲ್ಲಿದೆ ನೋಡಿ. 

ಬೆಂಗಳೂರು(ಫೆ.19): 3 ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್‌, ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿ ಸೇರಿದಂತೆ 6 ಆಟಗಾರರನ್ನು ಖರೀದಿಸಿದೆ.

ಕೆ. ಗೌತಮ್‌ಗೆ ಬರೋಬ್ಬರಿ 9.25 ಕೋಟಿ ರುಪಾಯಿ ನೀಡಿ ಖರೀದಿಸಿರುವ ಸಿಎಸ್‌ಕೆ ಫ್ರಾಂಚೈಸಿ, ಮೋಯಿನ್ ಅಲಿಗೆ 7 ಕೋಟಿ ರುಪಾಯಿ ಖರ್ಚು ಮಾಡಿದೆ. ಚೇತೇಶ್ವರ್ ಪೂಜಾರಗೆ 50 ಲಕ್ಷ, ಹರಿಶಂಕರ್ ರೆಡ್ಡಿ, ಕೆ ಭಗತ್‌ ವರ್ಮಾ ಹಾಗೂ ಹರಿ ನಿಶಾಂತ್ ಅವರನ್ನು 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ. ಹರಾಜಿಗೂ ಮುನ್ನ 19.90 ಕೋಟಿ ರುಪಾಯಿ ಹೊಂದಿದ್ದ ಸಿಎಸ್‌ಕೆ ಫ್ರಾಂಚೈಸಿ 6 ಆಟಗಾರರ ಖರೀದಿಯ ಬಳಿಕ ತನ್ನ ಖಾತೆಯಲ್ಲಿ 2.55 ಕೋಟಿ ರುಪಾಯಿ ಉಳಿಸಿಕೊಂಡಿದೆ.

IPL 2021: ಹರಾಜಿನ ಬಳಿಕ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಹೀಗಿದೆ ನೋಡಿ

IPL 2021: ಹರಾಜಿನ ಬಳಿಕ ಕೋಲ್ಕತ ನೈಟ್ ರೈಡರ್ಸ್‌:

ಫಾಫ್‌ ಡುಪ್ಲೆಸಿಸ್‌, ಋತುರಾಜ್‌ ಗಾಯಕ್ವಾಡ್‌, ಸುರೇಶ್ ರೈನಾ, ಅಂಬಟಿ ರಾಯುಡು, ಎನ್‌. ಜಗದೀಶನ್‌(ವಿಕೆಟ್‌ ಕೀಪರ್‌), ರಾಬಿನ್ ಉತ್ತಪ್ಪ, ಎಂ ಎಸ್ ಧೋನಿ(ನಾಯಕ&ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್‌, ಡ್ವೇನ್‌ ಬ್ರಾವೋ, ಕರ್ಣ್‌ ಶರ್ಮಾ, ಆರ್. ಸಾಯಿ ಕಿಶೋರ್, ಮಿಚೆಲ್‌ ಸ್ಯಾಂಟ್ನರ್, ಇಮ್ರಾನ್‌ ತಾಹಿರ್, ದೀಪಕ್‌ ಚಹಾರ್, ಶಾರ್ದೂಲ್ ಠಾಕೂರ್, ಲುಂಗಿ ಎಂಗಿಡಿ, ಜೋಸ್ ಹೇಜಲ್‌ವುಡ್, ಕೆ. ಎಂ. ಆಸಿಫ್‌, ಮೋಯಿನ್ ಅಲಿ, ಕೆ ಗೌತಮ್‌, ಚೇತೇಶ್ವರ್ ಪೂಜಾರ, ಎಂ ಹರಿಶಂಕರ್ ರೆಡ್ಡಿ, ಕೆ ಭಗತ್‌ ವರ್ಮಾ, ಸಿ ಹರಿ ನಿಶಾಂತ್‌.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Spain Cricket Team: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ: ಆಸ್ಟ್ರೇಲಿಯಾದ ಆಲ್-ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಸ್ಪೇನ್!
BCCI Centre of Excellence: ಬೆಂಗಳೂರಲ್ಲಿದೆ ಭಾರತದ ಕ್ರಿಕೆಟ್‌ ಫ್ಯಾಕ್ಟ್ರಿ; ₹500 ಕೋಟಿ ವೆಚ್ಚ