IPL Auction:8 ಫ್ರಾಂಚೈಸಿ ರೆಡಿ, RCB ಬಳಿ ಇದೆ ದೊಡ್ಡ ಲಿಸ್ಟ್!

Published : Feb 18, 2021, 03:01 PM ISTUpdated : Feb 18, 2021, 03:09 PM IST
IPL Auction:8 ಫ್ರಾಂಚೈಸಿ ರೆಡಿ, RCB ಬಳಿ ಇದೆ ದೊಡ್ಡ ಲಿಸ್ಟ್!

ಸಾರಾಂಶ

IPL Auction ಪ್ರಕ್ರಿಯೆಗೆ ವೇದಿಕೆ ರೆಡಿಯಾಗಿದೆ. 8 ಫ್ರಾಂಚೈಸಿಗಳು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಸಜ್ಜಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಹರಾಜು ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಹೆಚ್ಚಿನ ವಿವರ ಇಲ್ಲಿದೆ.  

ಚೆನ್ನೈ(ಫೆ.18): 2021ರ ಐಪಿಎಲ್ ಹರಾಜಿನಲ್ಲಿ 291 ಆಟಗಾರರು ಕಣದಲ್ಲಿದ್ದಾರೆ.  ಇದೀಗ ಹೊಸ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿರುವ ಐಪಿಲ್ ಹರಾಜು 2021ರ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳುತ್ತಿದೆ. 8 ಫ್ರಾಂಚೈಸಿಗಳು ಚೆನ್ನೈನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ ಹರಾಜಿಗೆ ಹಾಜರಾಗಿದ್ದಾರೆ.

IPL Auction 2021 Live Updates: ಹರಾಜಿನ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಕೆಟ್ ಆಪರೇಶನ್ ಹೆಡ್ ಮೈಕ್ ಹಸನ್, ದೊಡ್ಡ ಲಿಸ್ಟ್ ಹಿಡಿದು ಹಾಜರಾಗಿದ್ದಾರೆ. ಈ ಮೂಲಕ ಅಳದು ತೂಗಿ ಆಟಗಾರರನ್ನು ಖರೀದಿಸಲು ಆರ್‌ಸಿಬಿ ಸಜ್ಜಾಗಿದೆ.

 

ಚೆನ್ನೈ ಸೂಪರ್ ಕಿಂಗ್ಸ್ ಹೊಸ ಮಾರ್ಗಸೂಚಿಯಿಂತೆ ಮಾಸ್ ಹಾಕಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಹರಾಜಿಗೆ ಹಾಜರಾಗಿದೆ. ಇತ್ತ ಕೆಕೆಆರ್ ಸೇರಿದಂತೆ ಎಲ್ಲಾ ಫ್ರಾಂಚೈಸಿ ಆಟಗಾರರ ಖರೀದಿಗೆ ಸಜ್ಜಾಗಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ