IPL Auction 2021: ಈವರೆಗೆ ಸೇಲಾದ ಆಟಗಾರರ ವಿವರ!

Published : Feb 18, 2021, 04:31 PM ISTUpdated : Feb 18, 2021, 04:34 PM IST
IPL Auction 2021: ಈವರೆಗೆ ಸೇಲಾದ ಆಟಗಾರರ ವಿವರ!

ಸಾರಾಂಶ

IPL 2021ರ ಹರಾಜಿನಲ್ಲಿ 8 ಫ್ರಾಂಚೈಸಿಗಳು ಜಿದ್ದಿಗೆ ಬಿದ್ದು ಆಟಗಾರರನ್ನು ಖರೀದಿಸುತ್ತಿದೆ. ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ರೂಪಾಯಿ ಮೊತ್ತ ನೀಡುತ್ತಿದೆ. ಆದರೆ ಕರ್ನಾಟಕದ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗರ ಬದಲು ವಿದೇಶಿ ಕ್ರಿಕೆಟಿಗರತ್ತ ಫ್ರಾಂಚೈಸಿ ಒಲವು ತೋರಿದ್ದಾರೆ.

ಚೆನ್ನೈ(ಫೆ.18):  ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ಕುತೂಹಲ ಕೆರಳಿಸಿದೆ. ಕಾರಣ ಈ ಬಾರಿಯ ಹರಾಜು ಈ ಹಿಂದಿನ ಎಲ್ಲಾ ದಾಖಲೆ ಉಡೀಸ್ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಕ್ರಿಸ್ ಮೊರಿಸ್ ಸೇಲಾಗಿದ್ದಾರೆ. ಇನ್ನು ಐಪಿಎಲ್ ಬಿಡ್ಡಿಂಗ್‌ಗೆ ಆಯ್ಕೆ ಮಾಡಿದ ಮೊದಲ ಆಟಗಾರ ಅನ್‌ಸೋಲ್ಡ್ ಸೇರಿದಂತೆ ಸಾಕಷ್ಟು ಕೂತಹಲ ಈಬಾರಿಯ ಹರಾಜಿನಲ್ಲಿ ಕಂಡು ಬಂದಿದೆ.

IPL Auction 2021: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಕ್ರಿಸ್ ಮೊರಿಸ್ ಸೇಲ್!.

ಈವರೆಗೆ ಹರಾಜಾದ ಆಟಗಾರರ ವಿವರ
ಕ್ರಿಸ್‌ ಮೋರಿಸ್‌: 16.25 ಕೋಟಿ ರೂ.(RR)
ಗ್ಲೆನ್ ಮ್ಯಾಕ್ಸ್‌ವೆಲ್‌: 14.25  ಕೋಟಿ ರೂ.(RCB)
ಮೋಯಿನ್ ಅಲಿ: 7 ಕೋಟಿ ರೂ.(CSK)
ಶಿವಂ ದುಬೆ: 4.4 ಕೋಟಿ ರೂ.(RR)
ಶಕೀಬ್ ಅಲ್ ಹಸನ್‌: 3.2 ಕೋಟಿ ರೂ.(KKR)
ಸ್ಟೀವ್ ಸ್ಮಿತ್: 2.2  ಕೋಟಿ ರೂ.(DC)
ಡೇವಿಡ್ ಮಲಾನ್‌: 1.5 ಕೋಟಿ ರೂ.(Punjab Kings)

 ಆ್ಯಡಂ ಮಿಲ್ನೆ: 3.20 ಕೋಟಿ( Mumbai Indians)

IPL Auction 2021 Live Updates: ಮ್ಯಾಕ್ಸ್‌ವೆಲ್ ಖರೀದಿಗೆ ಬಿಗ್ ಫೈಟ್!.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!
ಯಾವ ಭಾರತೀಯನೂ ಮಾಡದ ಅಪರೂಪದ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ!