ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ; ಗಾಯಕಿ ರಿಹಾನಾ

Published : Dec 17, 2022, 02:53 PM IST
ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ; ಗಾಯಕಿ ರಿಹಾನಾ

ಸಾರಾಂಶ

ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನಾ ತನ್ನ ಲೈಫ್ ಬಗ್ಗೆ ಮಾತಾಡಿದ್ದು ಮತ್ತೆ ವೈರಲ್ ಆಗಿದೆ. ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿ ಇರಲ್ಲ ಎಂದು ಹೇಳಿದ್ದರು. 

ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನಾ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಇತ್ತೀಚಿಗಷ್ಟೆ ಮೊದಲ ಮಗುವಿಗೆ ಜನ್ಮ ನೀಡಿರುವ ನಟಿ ರಿಹಾನಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಾಯ್ತಿನ  ಆನಂದಿಸುತ್ತಿರುವ ನಟಿ ರಿಹಾನಾ ಒಂದಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಗಾಯಕಿ ರಿಹಾನಾ ತನ್ನ ಪ್ಯಾಷನ್ ಸೆನ್ಸ್ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಚಿತ್ರ ವಿಚಿತ್ರ ಡ್ರೆಸ್ ಮತ್ತು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಆಗಾಗ ಸದ್ದು ಮಾಡುವ ನಟಿ ರಿಹಾನಾ ಇದೀಗ ತನ್ನ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಮುಚ್ಚುಮರೆ ಇಲ್ಲದೇ ಸಾರ್ವಜನಿಕವಾಗಿ ಹೇಳಿಕೆ ನೀಡಲು ಎಂದಿಗೂ ಹಿಂಜರಿಯಲ್ಲ. ಹಾಗೆ ತನ್ನ ಸೆಕ್ಸ್ ಲೈಫ್ ಬಗ್ಗೆಯೂ ಬಹಿರಂಗ ಪಡಿಸಿದ್ದರು. 

ರಿಹಾನಾ Instagramನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಹೌದು 139 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರುವ ನಟಿ, ಗಾಯಕಿ ರಿಹಾನಾ ದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ. ರಿಹಾನಾ ತನ್ನದೆ ಆದ ಸೌಂದರ್ಯ ಮತ್ತು ಒಳ ಉಡುಪಿನ ಬ್ರ್ಯಾಂಡ್ ಹೊಂದಿದ್ದಾರೆ. ವಿಶ್ವದಾದ್ಯಂತ ರಿಹಾನಾ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ನಟಿ ರಿಹಾನಾ ಈ ಹಿಂದೆ ತನ್ನ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ್ದು ಮತ್ತೆ ವೈರಲ್ ಆಗಿದೆ. ಹೌದು 2015ರಲ್ಲಿ ವ್ಯಾನಿಟ್ ಫೇರ್ಗೆ ನೀಡಿದ ಸಂದರ್ಶನದಲ್ಲಿ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದರು.  
'ಸರಿಯಾಗಿ ಸೆಕ್ಸ್ ಮಾಡಿಲ್ಲ ಎಂದು ಗಿಲ್ಟ್ ಫೀಲಿಂಗ್‌ನಲ್ಲಿ ಬೆಳಗ್ಗೆ ಎದ್ದೇದಳು ಬಯಸಲ್ಲ. ನಾನೂ ಕೂಡ ಮನುಷ್ಯಳೇ. ನಾನು ಮಹಿಳೆ. ನಾನೂ ಸೆಕ್ಸ್ ಮಾಡಲು ಬಯಸುತ್ತೇನೆ'  ಎಂದು ಹೇಳಿದರು. ಇನ್ನೂ ಈ ಬಗ್ಗೆ ಮಾತನಾಡಿದ್ದ ರಿಹಾನಾ, ರ್ಯಾಂಡಮ್ ಆಗಿ ಯಾರೋ ಒಬ್ಬ ಕ್ಯೂಟ್ ಇದಾನೆ ಅಂತ ಕರ್ಕೊಂಡು ಹೋಗಿ ಸುಖ ಸಿಕ್ಕಿಲ್ಲ ಅಂತ ಬೆಳಗ್ಗೆ ಬೇಸರದಿಂದ ಎದ್ದೇಳೊಕ್ಕೆ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 

ಮೊದಲ ಮಗು ಸ್ವಾಗತಿಸಿದ ಗಾಯಕಿ Rihanna ಮತ್ತು ASAP Rocky!

ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಮತ್ತು ರ್ಯಾಪರ್ ಗೆಳೆಯ A$AP Rocky ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ರಿಹಾನಾ ಬೇಬಿ ಬಂಪ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದಾ ಪ್ರೆಗ್ನಿನ್ಸಿ ಫೋಟೋಶೂಟ್ ಮೂಲಕ ರಿಹಾನಾ ಮಿಂಚುತ್ತಿದ್ದರು. ಲಾಸ್ ಏಂಜಲೀಸ್‌ನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು. ಇದೀಗ ರಿಹಾನಾ ಮುದ್ದಾದ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. 

ವಿಶ್ವದ ಶ್ರೀಮಂತರ ಗಾಯಕಿ ರಿಹಾನಾ ಒಟ್ಟು ಆಸ್ತಿ ಮೌಲ್ಯ ಇಷ್ಟಿದೆ!

ಭಾರತದಲ್ಲಿ ನಡದೆ ರೈತರ ಪ್ರತಿಭಟನೆ ವೇಳೆ ರಿಹಾನಾ ಹೇಳಿದ್ದ ಮಾತು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ರಿಹಾನಾ ಅವರ ಒಂದೇ ಮಾತು ಭಾರತದಲ್ಲಿ ಸಂಚಲ ಸೃಷ್ಟಿಸಿತ್ತು. ರೈತ ಪ್ರತಿಭಟನೆಗೆ ಬೆಂಬಲ ನೀಡಿ ನಾವ್ಯಾಕೆ ಇದರ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದರು. ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ರಿಹಾನಾ ಪರ-ವಿರೋಧ ಹೇಳಿಕೆಗಳು ವೈರಲ್ ಆಗಿತ್ತು. ರಿಹಾನಾ ಒಂದೇ ಮಾತು ಭಾರತದಲ್ಲಿ ಬಿರುಗಾಳಿ ಎಬ್ಬಿಸಿತ್ತು. ರಿಹಾನಾ ಟ್ಟೀಟ್ ಬಳಿಕ ಭಾರತದ ರೈತರ ಪ್ರತಿಭಟನೆ ಅಂತಾರಾಷ್ಟ್ರೀಯದಲ್ಲಿ ಸದ್ದು ಮಾಡಿತ್ತು. ಅನೇಕರು ರೈತ ಪ್ರತಿಭಟನೆ ಬಗ್ಗೆ ಮಾತನಾಡಿದ್ದರು.   


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rashmika Wedding Saree: ರಶ್ಮಿಕಾ ಮದುವೆಯಲ್ಲಿ ಉಟ್ಟಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಏನಿದರ ವಿಶೇಷತೆ?
Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್