ಕಾಟ ಕೊಡುವ ಕಂಗನಾರನ್ನು ಹೃತಿಕ್ ಅದು ಹೇಗೆ ತಡೆದುಕೊಂಡಿದ್ರೋ!

Published : Dec 04, 2020, 05:09 PM IST
ಕಾಟ ಕೊಡುವ ಕಂಗನಾರನ್ನು ಹೃತಿಕ್ ಅದು ಹೇಗೆ ತಡೆದುಕೊಂಡಿದ್ರೋ!

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ನಿರಂತರ ಕಿರಿಕ್/ ದೇಶವೇ ಹೃತಿಕ್ ರೋಶನ್ ಬಳಿ ಕ್ಷಮೆ ಕೇಳಬೇಕಾಗಿದೆ/ ಈಕೆಯನ್ನು ಆತ ಹೇಗೆ ಸಹಿಸಿಕೊಂಡಿದ್ದನೋ/ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿಂದ ಎಲ್ಲಿಗೋ ಲಿಂಕ್

ಮುಂಬೈ(ಡಿ.  04)  ಈ ಸೋಶಿಯಲ್ ಮೀಡಿಯಾ ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿ ಹಾಕುತ್ತದೆ. ಕಂಗನಾ ರಣಾವತ್ ಜತೆ ಒಂದು  ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ಹೃತಿಕ್ ರೋಶನ್  ಅವರ ಕ್ಷಮೆ ಕೇಳುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಮಾಡಿರುವ ಮಾಡುತ್ತಿರುವ ವಿವಾದಾತ್ಮಕ ಟ್ವೀಟ್ ಗಳಿಗಾಗಿ ಒಂದು ಕಾಲದಲ್ಲಿ ಆಕೆ ಜತೆನ ಗೆಳತನದಿಂದ ಇದ್ದ ಹೃತಿಕ್ ರೋಶನ್ ಕ್ಷಮೆಯನ್ನು ದೇಶವೇ ಕೇಳಬೇಕು. ಈಕೆಯನ್ನು ಆತ ಹೇಗೆ ಸಹಿಸಿಕೊಂಡಿದ್ದನೋ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ದೆಹಲಿ ಚಲೋ ರೈತರ ಪ್ರತಿಭಟನೆ ಸಂಬಂಧವೂ ಕಂಗನಾ ವಿವಾದಾತ್ಮಕ ಟ್ವೀಟ್  ಮಾಡಿದ್ದರು.

ಕಂಗನಾ ಹುಚ್ಚಾಟಕ್ಕೆ ಮೊದಲು ಬ್ರೇಕ್ ಹಾಕಿ

'ಶಹೀನ್ ಬಾಗ್ ದಾದಿ' ವಿಚಾರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇನ್ನೊಂದು ಕಡೆ ಕಂಗನಾ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಬೇಕು  ಎಂದು ವಕೀಲರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತುಟಿ ಬಗ್ಗೆ ಕಮೆಂಟ್‌ಗೆ ಸ್ತಬ್ಧರಾದ ಭೂಮಿ ಪಡ್ನೇಕರ್, ನೋವು ತೋಡಿಕೊಂಡ ನಟಿ
ವಿಜಯಲಕ್ಷ್ಮಿ ಊದಿದ್ದ ಆ ರಣ ಕಹಳೆಯಲ್ಲಿ ವಿಜಯ! ಜೂನ್​​ 2026ರ ಒಳಗೆ ದರ್ಶನ್‌ಗೆ ಸಿಗುತ್ತಂತೆ ಬೇಲ್!