ಶಾರೂಖ್ ಲೇಟೆಸ್ಟ್ ಫೋಟೋ ವೈರಲ್..! ದಿನಕಳೆದಂತೆ ಮತ್ತಷ್ಟು ಹ್ಯಾಂಡ್ಸಂ

Published : Jul 08, 2021, 09:23 AM ISTUpdated : Jul 08, 2021, 10:23 AM IST
ಶಾರೂಖ್ ಲೇಟೆಸ್ಟ್ ಫೋಟೋ ವೈರಲ್..! ದಿನಕಳೆದಂತೆ ಮತ್ತಷ್ಟು ಹ್ಯಾಂಡ್ಸಂ

ಸಾರಾಂಶ

ಬಾಲಿವುಡ್ ಕಿಂಗ್ ಖಾನ್ ಲೇಟೆಸ್ಟ್ ಫೋಟೋ ವೈರಲ್ ದಿನ ಕಳೆದಂತೆ ಮತ್ತಷ್ಟು ಹ್ಯಾಂಡ್ಸಂ ಆಗ್ತಿದ್ದಾರೆ ಶಾರೂಖ್ ಖಾನ್

ಪ್ರಸಿದ್ಧ ಛಾಯಾಗ್ರಾಹಕ ಅವಿನಾಶ್ ಗೋವಾರಿಕರ್ ಶಾರೂಖ್ ಅವರ ಲೇಟೆಸ್ಟ್ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ. ಈ ಮೂಲಕ ಕಿಂಗ್ ಖಾನ್ ಫ್ಯಾನ್ಸ್‌ಗೆ ಶಾರೂಖ್ ಸೂಪರ್ ಲುಕ್ ನೋಡೋ ಅವಕಾಶ ಕೊಟ್ಟಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಇತ್ತೀಚಿನ ಫೋಟೋ ಇಂಟರ್‌ನೆಟ್‌ನಲ್ಲಿ ಎಲ್ಲೆಡೆ ವೈರಲ್ ಆಗಿದೆ. ನಟ ಇತ್ತೀಚೆಗೆ ಮ್ಯೂಸಿಕ್ ವಿಡಿಯೋಕ್ಕಾಗಿ ಚಿತ್ರೀಕರಿಸಿದ್ದು, ಪೋಸ್ಟ್ ಪ್ಯಾಕ್ ಅಪ್ ಶಾಟ್ ಒಂದನ್ನು ಏಸ್ ಛಾಯಾಗ್ರಾಹಕ ಕ್ಲಿಕ್ ಮಾಡಿದ್ದಾರೆ.

ಲಂಡನ್‌ನಲ್ಲಿ ಸಿಗೋ ಸ್ವಾತಂತ್ರ್ಯ ನಂಗಿಷ್ಟ ಎಂದ ಸೋನಂ ಕಪೂರ್

ಅವಿನಾಶ್ ಗೋವಾರಿಕರ್, ಮಂಗಳವಾರ ಶಾರುಖ್ ಖಾನ್ ಅವರ ಅಭಿಮಾನಿಗಳನ್ನು ತಮ್ಮ ಹೊಸ ಫೋಟೋ ಮೂಲಕ ರಂಜಿಸಿದ್ದಾರೆ. ಶಾರುಖ್ ಖಾನ್ ತಮ್ಮ ಮುಂಬರುವ ಸಾಹಸೋದ್ಯಮ YRFನ ಪಠಾಣ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

ಎಸ್‌ಆರ್‌ಕೆ ಜೊತೆಗೆ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆನಂದ್ ಎಲ್ ರಾಯ್ ಅವರ 2018 ರ ಸಿನಿಮಾ ನಂತರ ಶಾರೂಖ್ ಮತ್ತೆ ಪಠಾನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!