ಸಮಂತಾ ಸಂಭಾವನೆ ಬೇಡಿಕೆ ಕೇಳಿ ನಿರ್ಮಾಪಕರೇ ಸುಸ್ತು..!

Published : Aug 19, 2020, 04:07 PM ISTUpdated : Aug 19, 2020, 06:13 PM IST
ಸಮಂತಾ ಸಂಭಾವನೆ ಬೇಡಿಕೆ ಕೇಳಿ ನಿರ್ಮಾಪಕರೇ ಸುಸ್ತು..!

ಸಾರಾಂಶ

ಸಮಂತಾ ಅಕ್ಕಿನೇನಿ ಸೌತ್ ಇಂಡಿಯಾ ಸಿನಿಮಾದ ಟಾಪ್ ನಟಿಯರಲ್ಲಿ ಒಬ್ಬರು. ಈಕೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟಿಯೂ ಹೌದು.  

ಸಮಂತಾ ಅಕ್ಕಿನೇನಿ ಸೌತ್ ಇಂಡಿಯಾ ಸಿನಿಮಾದ ಟಾಪ್ ನಟಿಯರಲ್ಲಿ ಒಬ್ಬರು. ಈಕೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟಿಯೂ ಹೌದು.

ಮದುವೆಯಾದ ಮೇಲೆ ನಟಿಯರು ತೆರೆಹಿಂದೆ ಸರಿಯುತ್ತಾರಾದ್ರೂ ಸಮಂತಾ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಸಮಂತಾ ಸಂಭಾವನೆ ಡಿಮ್ಯಾಂಡ್ ಕೇಳಿ ನಿರ್ಮಾಪಕೇ ಸುಸ್ತಾಗಿದ್ದಾರೆ.

ಸುಶಾಂತ್ ಕೇಸ್ CBIಗೆ: ಸುಪ್ರೀಂ ತೀರ್ಪು ಸ್ವಾಗತಿಸಿದ ಬಾಲಿವುಡ್ ಸ್ಟಾರ್ಸ್‌

ರಂಗಸ್ಥಲಂನಲ್ಲಿ ಮಿಂಚಿದ ನಟಿ ಮತ್ತೆ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ 3.5 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಸಮಂತಾ ಜೊತೆ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿದ ಪ್ರೊಡಕ್ಷನ್ ಹೌಸ್ ಇತ್ತೀಚೆಗೆ ಸಮಂತಾ ಅವರನ್ನು ಇನ್ನೊಂದು ಸಿನಿಮಾಗಾಗಿ ಸಮೀಪಿಸಿತ್ತು. ಸ್ಕ್ರಿಪ್ಟ್ ಮೆಚ್ಚಿದ ನಟಿ ನಟಿಸೋಕೆ ಆಸ್ಕ್ತಿ ತೋರಿಸಿದ್ದಾರೆ.

ಸಮಂತಾ ಉಟ್ಟ ಈ ನೀಲಿ ಸೀರೆ ಬೆಲೆಗೆ ಹೈ ಟೆಕ್ ಗೇಮಿಂಗ್ ಲ್ಯಾಪ್‌ಟಾಪನ್ನೇ ಕೊಳ್ಬೋದು..!

ಎಲ್ಲವೂ ಸರಿ ಇತ್ತು. ಸಮಂತಾ ಕೇಳಿದ ಸಂಭಾವನೆ ಮಾತ್ರ ನಿರ್ಮಾಪಕರನ್ನು ಶಾಕ್‌ಗೊಳಪಡಿಸಿದೆ. ಇದೀಗ ಸಮಂತಾ ಬಿಟ್ಟು ಉಳೀದ ಆಪ್ಶನ್ ಕಡೆ ತಿರುಗಿದೆ ನಿರ್ಮಾಪಕರ ಚಿತ್ತ. ಸಮಂತಾ ದ ಫ್ಯಾಮಿಲಿ ಮ್ಯಾನ್ ಸೀಸನ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ 70 ಸಾವಿರಕ್ಕೂ ಹೆಚ್ಚು ಬೆಲೆಯ ಸೀರೆ ಉಟ್ಟ ಸಮಂತಾ ಸುದ್ದಿಯಾಗಿದ್ದರು.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾಚಿಕೆನೇ ಆಗಿಲ್ವಾ?: ಮೈದುನನ 'ಎಪಿಕ್' ಸಿನಿಮಾ ಬಗ್ಗೆ ರಶ್ಮಿಕಾ ಫನ್ನಿ ಕಾಮೆಂಟ್ಸ್
‘ಎಪಿಕ್’ ಟ್ರೇಲರ್‌ನಲ್ಲಿ ಆನಂದ್-ವೈಷ್ಣವಿ ಲವ್ ಕೆಮಿಸ್ಟ್ರಿ: ಕಾಲೇಜು ದಿನಗಳ ನೆನಪು ತರೋ ಕಥೆ!