
ತಮಿಳಿನ ವಿಕ್ರಮ್ ನಟಿಸಿ ಸೂಪರ್‌ಹಿಟ್ ಆಗಿದ್ದ ‘ಅನ್ನಿಯನ್’ ಸಿನಿಮಾ ಹೊಸ ರೂಪದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರಲಿದೆ.
ಶಂಕರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ನಟಿಸಲಿದ್ದಾರೆ. 2022ರ ಮಧ್ಯಭಾಗದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ವಿಚಾರವನ್ನು ಖುದ್ದು ಶಂಕರ್ ಘೋಷಿಸಿದ್ದಾರೆ.
ಈ ಬಾಲಿವುಡ್ ತಾರೆಯರು ಜೊತೆಯಾಗಿ ನಟಿಸಲು ಬಿಲ್‌ಕುಲ್ ಒಪ್ಪೊಲ್ಲ! ..
ಯಶ್ ಮುಂದಿನ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಲಿದ್ದಾರೆ ಎಂಬ ಗಾಸಿಪ್ ಇತ್ತೀಚೆಗೆ ಹರಡಿತ್ತು.
ಶಂಕರ್ ನೀಡಿರುವ ಹೊಸ ಸುದ್ದಿಯಿಂದ ಆ ಗಾಸಿಪ್‌ಗೆ ಬೆಲೆ ಇಲ್ಲವಾಗಿದೆ. ‘ರಣ್‌ವೀರ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಶಂಕರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.