ಕಿಕ್ಕೇರಿಸುವಂತಿದೆ ಪ್ರಿಯಾಂಕ- ನಿಕ್ ಖುಲ್ಲಂಖುಲ್ಲ ಲಿಪ್‌ಲಾಕ್!

By Suvarna News  |  First Published Jan 4, 2020, 11:35 AM IST

ವೇದಿಕೆ ಮೇಲೆ ಪತ್ನಿಗೆ ಕಿಸ್‌ ಮಾಡಿ ವಿಶ್ ಮಾಡಿದ ನಿಕ್ ಜೋನಸ್ | ವೈರಲ್ ಆಯ್ತು ಇಂಟಿಮೇಟ್‌ ಫೋಟೋಗಳು | 


ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮೋಸ್ಟ್ ಲವ್ಡ್ ಕಪಲ್. ಎಲ್ಲೇ ಹೋದರೂ ಇವರಿಬ್ಬರೂ ಗಮನ ಸೆಳೆಯುತ್ತಿರುತ್ತಾರೆ.  ಇತ್ತೀಚಿಗೆ ಇವರಿಬ್ಬರ ಫೋಟೋವೊಂದು ವೈರಲ್ ಆಗಿದೆ. 

ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

Tap to resize

Latest Videos

ನಿಕ್ ಸಹೋದರರ ಸಂಗೀತ ಕಾರ್ಯಕ್ರಮವನ್ನು ಮಿಯಾಮಿಯಲ್ಲಿ ಆಯೋಜಿಸಲಾಗಿತ್ತು. ಅಲ್ಲಿಗೆ ನಿಕ್- ಪಿಗ್ಗಿ ತೆರಳಿದ್ದರು. ಆಗ ನಿಕ್ ವೇದಿಕೆ ಮೇಲೆ ಪಿಗ್ಗಿಯನ್ನು ಕರೆದು ಖುಲ್ಲಂಖುಲ್ಲವಾಗಿ ಲಿಪ್‌ಲಾಕ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

 

ಪಿಗ್ಗಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರೆ ನಿಕ್ ಫಾರ್ಮಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೆಂಡತಿಗೆ ಕಿಸ್‌ ಮಾಡುವ ಮೂಲಕ ಇವರಿಬ್ಬರೂ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಅವರಿಬ್ಬರ ಇಂಟಿಮೇಟ್‌ ಫೋಟೋಗಳು ಇಲ್ಲಿವೆ ನೋಡಿ. 

click me!