ಮದ್ಯ ಮತ್ತು ಪತ್ನಿ ಪಿಗ್ಗಿ ಫೋಟೋಗೆ ನಿಕ್ ಕೊಟ್ಟ ಕ್ಯಾಪ್ಶನ್ ಸೂಪರ್..!

Published : Aug 22, 2020, 10:26 AM ISTUpdated : Aug 22, 2020, 11:03 AM IST
ಮದ್ಯ ಮತ್ತು ಪತ್ನಿ ಪಿಗ್ಗಿ ಫೋಟೋಗೆ ನಿಕ್ ಕೊಟ್ಟ ಕ್ಯಾಪ್ಶನ್ ಸೂಪರ್..!

ಸಾರಾಂಶ

ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಪತ್ನಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೀಚ್‌ಸೈಡ್ ಎಂಜಾಯ್ ಮಾಡುತ್ತಿರುವ ಪಿಗ್ಗಿ ಫೋಟೋ ವೈರಲ್ ಆಗಿದೆ.

ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಪತ್ನಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೀಚ್‌ಸೈಡ್ ಎಂಜಾಯ್ ಮಾಡುತ್ತಿರುವ ಪಿಗ್ಗಿ ಫೋಟೋ ವೈರಲ್ ಆಗಿದೆ.

ಇತ್ತೀಚೆಗಷ್ಟೇ ನಾಯಿ ಮರಿಗಳ ಫೋಟೋ ಶೇರ್ ಮಾಡಿದ್ದ ಕಪಲ್ ಸುಂದರ ಫೋಟೋ ಶೇರ್ ಮಾಡುತ್ತಾ ಫ್ಯಾನ್ಸ್‌ಗೆ ಸರ್ಪೈಸ್‌ ಕೊಡುತ್ತಿರುತ್ತಾರೆ. ಇದೀಗ ನಿಕ್ ಜೋನಸ್ ಪತ್ನಿ ಪಿಗ್ಗಿ ಹಾಗೂ ಟಕೀಲಾದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ  ಶೇರ್ ಮಾಡಿದ್ದಾರೆ.

ನಿಕ್ ಭಾರತದ ಹುಡಗೀನ ಮದ್ವೆಯಾಗ್ಬಾರ್ದಿತ್ತು: ಪಿಗ್ಗಿ ವಿರುದ್ಧ ಪಾಕಿಗಳ ವಾಗ್ದಾಳಿ

ಬಿಕಿನಿ ಹಾಗೂ ಸ್ಕಾರ್ಫ್ ಧರಿಸಿ ಬೀಚ್ ಬದಿಯಲ್ಲಿ ಆರಾಮವಾಗಿ ಕುಳಿತ ಪ್ರಿಯಾಂಕ ಚೋಪ್ರಾ ಹಾಗೂ ಪಕ್ಕದಲ್ಲೇ ಟಕೀಲಾ ಬಾಟಲ್. ಇದು ನನ್ನ ಕೆಲವು ಫೇವರೇಟ್ ಥಿಂಗ್ಸ್ ಎಂದು ನಿಕ್ ಕ್ಯಾಪ್ಶನ್ ಕೊಟ್ಟಿದ್ದಾರೆ. ಈಗ ಅಮೆರಿಕದಲ್ಲಿರುವ ಪ್ರಿಯಾಂಕ ಪತಿಯ ಜೊತೆ ಸುಂದರ ಸಮಯವನ್ನು ಕಳೆಯುತ್ತಿದ್ದಾರೆ.

ಶೋನಾಲಿ ಬೋಸೆಯ ದ ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ ಪ್ರಿಯಾಂಕ ಕೊನೆಯದಾಗಿ ಕಾಣಿಸಿಕೊಂಡಿದ್ದರು.  ಸಿನಿಮಾದಲ್ಲಿ ಫರಾನ್ ಅಖ್ತರ್, ಝೈರಾ ವಾಸಿಮ್ ಕೂಡಾ ಸಿನಿಮಾದಲ್ಲಿ ನಟಿಸಿದ್ದರು. ಪ್ರಿಯಾಂಕ ಇನ್ನು ಮ್ಯಾಟ್ರಿಕ್ಸ್ 4 ಆಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2ನೇ ವಾರವೂ ಬಾಕ್ಸ್ ಆಫೀಸಲ್ಲಿ 'ಟಾಕ್ಸಿಕ್' ಅಬ್ಬರ; ಯಶ್ ಸಿನಿಮಾ ಹಿಂದಿಯಲ್ಲಿ ಗಳಿಸಿದ್ದೆಷ್ಟು?
ನಾಚಿಕೆನೇ ಆಗಿಲ್ವಾ?: ಮೈದುನನ 'ಎಪಿಕ್' ಸಿನಿಮಾ ಬಗ್ಗೆ ರಶ್ಮಿಕಾ ಫನ್ನಿ ಕಾಮೆಂಟ್ಸ್