ದಬಾಂಗ್‌-3 ಯಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ ಕಿಚ್ಚ ಸುದೀಪ್

By Suvarna News  |  First Published Dec 5, 2019, 3:24 PM IST

'ದಬಾಂಗ್‌ 3' ಯಲ್ಲಿ ಮೋಡಿ ಮಾಡಲಿದ್ದಾರೆ ಸುದೀಪ್- ಸಲ್ಮಾನ್ | ಡಿಸಂಬರ್ 20 ರಂದು ಗ್ರಾಂಡ್ ರಿಲೀಸ್ ಆಗಲಿದೆ | ಸುದೀಪ್ ಬಲ್ಲಿಸಿಂಗ್ ಲುಕ್ ರಿವೀಲ್  


ಬಾಲಿವುಡ್ ಬಹು ನಿರೀಕ್ಷಿತ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅಭಿನಯದ ದಬಾಂಗ್ 3 ಬಿಡುಗಡೆಯ ಹಂತದಲ್ಲಿದೆ. ಡಿಸಂಬರ್ 20 ರಂದು ಗ್ರಾಂಡ್ ರಿಲೀಸ್ ಆಗಲಿದೆ. 

ಅನುಗಾಗಿ ಆರ್ಯವರ್ಧನ್‌ ಚಡಪಡಿಸುವುದನ್ನು ನೋಡಿದ್ರೆ ಅಯ್ಯೋ ಅನ್ಸತ್ತೆ!

Tap to resize

Latest Videos

ಸಲ್ಮಾನ್‌ ಖಾನ್‌ಗೆ ವಿಲನ್ ಆಗಿ ಬಲ್ಲಿ ಸಿಂಗ್ ಪಾತ್ರದಲ್ಲಿ  ಸುದೀಪ್ ಕಾಣಿಸಿಕೊಂಡಿದ್ದಾರೆ.  ಇದುವರೆಗೂ ತಮ್ಮ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.  'ಪೈಲ್ವಾನ್' ಚಿತ್ರಕ್ಕಾಗಿ ಸುದೀಪ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು.  ಯಾವತ್ತೂ ಜಿಮ್‌ಗೆ ಹೋಗದ ಸುದೀಪ್ ಪೈಲ್ವಾನ್‌ಗಾಗಿ ಜಿಮ್ ಗೆ ಹೋಗಿದ್ದರು.  ಆ ವರ್ಕೌಟನ್ನು ದಬಾಂಗ್ 3 ಪೋಸ್ಟರಲ್ಲಿ ನೋಡಬಹುದಾಗಿದೆ. 

 

,, world wide release on Dec 20th . pic.twitter.com/S3QhNpl4lt

— Kichcha Sudeepa (@KicchaSudeep)

ಸುದೀಪ್ ಸಲ್ಮಾನ್ ಖಾನ್ ವಿರುದ್ಧ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. 

 

click me!