ಹೃತಿಕ್ ಗೆ ಮನಸೋತು ವೀರ್ಯದಾನ ಮಾಡಿ ಎಂದ ನಿರೂಪಕಿ!

By Web DeskFirst Published Oct 10, 2019, 2:53 PM IST
Highlights

ಹೃತಿಕ್ ರೋಷನ್, ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾಗೆ ಪ್ರೇಕ್ಷಕ ಫುಲ್ ಫಿದಾ |  ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರ |  ಹೃತಿಕ್ ನಟನೆ ನೋಡಿ ಫಿದಾ ಆದ ಖ್ಯಾತ ನಿರೂಪಕಿ 

ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ರಿಲೀಸ್ ಆದ 7 ದಿನಕ್ಕೆ 200 ಕೋಟಿ ಕಲಕ್ಷನ್ ಮಾಡಿದೆ. 

ವಾರ್ ಸಿನಿಮಾ ಕಥೆಗಿಂತ ಹೆಚ್ಚಾಗಿ ಆ್ಯಕ್ಷನ್ ನಿಂದಲೇ ಪ್ರೇಕ್ಷಕರ ಮನ ಗೆದ್ದಿದೆ. ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬುರುತ್ತಿದೆ. ವಾರ್ ನೋಡಿದ ಖ್ಯಾತ ನಿರೂಪಕಿ ಭಾವನಾ ಬಾಲಕೃಷ್ಣ ಮಾಡಿದ ಟ್ವೀಟ್ ಭಾರೀ ಗಮನ ಸೆಳೆಯುತ್ತಿದೆ. ಹಾಲಿವುಡ್ ರೀತಿಯ ಸ್ಟಂಟ್ಸ್ ಗಳು, ಆ್ಯಕ್ಷನ್, ಕಾರ್ ಚೇಸ್ ನೋಡಿದ ಗಂಡಸರಿಗೆ ವಾರ್ ಇಷ್ಟವಾಗುವುದು ಖಂಡಿತ. ಹೃತಿಕ್ ಮತ್ತು ಟೈಗರ್ ಶ್ರಾಫ್ ಆ್ಯಕ್ಟಿಂಗ್ ಇಷ್ಟವಾಗುತ್ತದೆ. ಹೃತಿಕ್ ಇನ್ನು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕು. ನಿಮ್ಮ ವೀರ್ಯಾಣುಗಳನ್ನು ದಾನ ಮಾಡಿ’ ಎಂದು ಟ್ವೀಟ್ ಮಾಡಿದ್ದಾರೆ.

 

: The men love it cos of the testosterone filled action, car chases and Hollywood like stunts. The women have two strong reasons and ! Droolworthy! should really do more movies n consider donating his sperm 💪❤️ Go Watch !

— Bhavna Balakrishnan (@Bhavna__B)

ನಿರೂಪಕಿ ಭಾವನಾ ಭಾವಕೃಷ್ಣ ಖ್ಯಾತ ನಿರೂಪಕಿ. ಸಾಕಷ್ಟು ಸ್ಪೋರ್ಟ್ಸ್ ಶೋಗಳನ್ನು ನಡೆಸಿಕೊಟ್ಟಿದ್ದಾರೆ. 

 

click me!