ಖ್ಯಾತ ಗಾಯಕಿ ದಾಂಪತ್ಯದಲ್ಲಿ ಬಿರುಕು, ಪತಿಗೇ 1200 ಕೋಟಿ ಪರಿಹಾರ!

Suvarna News   | Asianet News
Published : Jan 23, 2021, 02:34 PM IST
ಖ್ಯಾತ ಗಾಯಕಿ ದಾಂಪತ್ಯದಲ್ಲಿ ಬಿರುಕು, ಪತಿಗೇ 1200 ಕೋಟಿ ಪರಿಹಾರ!

ಸಾರಾಂಶ

ವಿಚ್ಛೇದನ ಅರ್ಜಿ ಸಲ್ಲಿಸಿದ ಗಾಯಕಿ ಜೇಬ್‌ಗೇ ಬಿತ್ತು ಕತ್ತರಿ. ಹೆಂಡತಿಗೆ ಗಂಡ ಪರಿಹಾರ ಕೊಡುವುದು ಕಾಮನ್. ಆದರೆ ಇಲ್ಲಾಗಿದ್ದೇ ಉಲ್ಟಾ....

ಹಾಲಿವುಡ್‌ ಗಾಯಕಿ ಅಡಿಲ್ ಪತಿಯೊಂದಿಗೆ ವಿಚ್ಛೇದನ ಪಡೆದು ಕೊಂಡಿದ್ದಾರೆ ಹಾಗೂ 1200 ಕೋಟಿ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಅಂದು ಕಿರಿಕ್ ಆಗಿದ್ದ ಕಿಚ್ಚ ಸುದೀಪ್‌ ದಾಂಪತ್ಯ ಇಂದು ಹೇಗಿದೆ! 

ಹೌದು! ಹಾಲಿವುಡ್ ಪಾಪ್ ಗಾಯಕಿ ಅಡಿಲ್ ಹಾಗೂ ಪತಿ ಸಿಮನ್ 2011ರಲ್ಲಿ ಪ್ರೀತಿಸಿ 2012ರಲ್ಲಿ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ನಂತರ 2016ರಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹ್ಯಾಪಿ ಫ್ಯಾಮಿಲಿ ನಡೆಸುತ್ತಿದ್ದ ಅಡಿಲ್ ಕೆಲವೊಂದು ವೈ ಮನಸ್ಸಿನಿಂದ ಪರಸ್ಪರ ದೂರವೂ ಆದರು. 2019ರಲ್ಲಿ ವಿಚ್ಛೇದನ ಪಡೆಯಲು ಕೋರ್ಟ್‌ ಮೆಟ್ಟಿಲೇರಿದರು.

2019ರಲ್ಲಿ ಈ ಡಿವೋರ್ಸ್ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು.  ಈ ನಡುವೆಯೇ ಗಾಯಕಿ ಅಡಿಲ್‌ ಪತಿಗೆ 1200 ಕೋಟಿ ರೂ. ಅಂದರೆ 171 ಮಿಲಿಯನ್ ಡಾಲರ್‌ ಹಣವನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಡಿಲ್‌ ಪತಿ ಸಿಮನ್ ವಿಶ್ವವಿಖ್ಯಾತ ಆಪಲ್ ಸಂಸ್ಥೆಯ 'ಡ್ರಾಪ್ 4 ಡ್ರಾಪ್' ಚಾರಿಟಿ ಸಿಇಒ ಆಗಿದ್ದಾರೆ. ಇಬ್ಬರೂ ಮಕ್ಕಳನ್ನೂ ಬೆಳೆಸುವ ಜವಾಬ್ದಾರಿಯನ್ನು ಅಡಿಲ್ ತೆಗೆದುಕೊಂಡಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರಲ್ಲಿ ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್ ನಟಿಯರು ಯಾರು? ಇಬ್ಬರಿಗೆ ಮೂರು ಡಿಸಾಸ್ಟರ್!
ಸ್ಮೃತಿ ಮಂಧಾನ ನಂತರ ಖ್ಯಾತ ನಟಿಯ ಮದುವೆ ಕ್ಯಾನ್ಸಲ್? ಇನ್ಸ್ಟಾದಿಂದ ಫೋಟೋ ಡಿಲೀಟ್ ಮಾಡಿದ್ದಕ್ಕೆ ಡೌಟ್!