Published : Sep 09, 2020, 10:39 AM ISTUpdated : Sep 09, 2020, 12:09 PM IST
ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಗತ್ತಿನ ಪ್ರಮುಖ ನಟರಲ್ಲಿ ಒಬ್ಬರು. ಅತ್ಯಧಿಕ ಸಂಪಾದನೆಯನ್ನೂ ಮಾಡುತ್ತಾ, ನೈಸರ್ಗಿಕ ವಿಕೋಪ, ಸಂಕಷ್ಟದ ಸಂದರ್ಭದಲ್ಲಿ ಮೊದಲು ಸಹಾಯ ಮಾಡುವ ವ್ಯಕ್ತಿಯೂ ಹೌದು. ಇಂದು ಅಕ್ಷಯ್‌ಗೆ ಬರ್ತ್‌ಡೇ ಸಂಭ್ರಮ. ನಟನಿಗೆ ಅತ್ಯಧಿಕ ಆದಾಯ ಗಳಿಸಿಕೊಟ್ಟ 5 ಸಿನಿಮಾಗಳು ಯಾವುವು..? ಇಲ್ಲಿ ನೋಡಿ
ಹೌಸ್‌ಫುಲ್ 4 (205.60 ಕೋಟಿ ರೂಪಾಯಿ) : ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ನಟ. ಕಿಲಾಡಿ ಸಿನಿಮಾದಿಂದ ತೊಡಗಿ ಫೆರಿ ತನಕ ಅಕ್ಕಿ ಭಿನ್ನ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ಹೌಸ್‌ಫುಲ್ 4 ಅಕ್ಕಿಯ ಸಕ್ಸಸ್‌ಫುಲ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ನಟ ಪಡೆದ ಸಂಭಾವನೆ 205.60 ಕೋಟಿ.

27
ಗುಡ್ ನ್ಯೂಸ್(196.33 ಕೋಟಿ ರೂಪಾಯಿ): ಗುಡ್‌ನ್ಯೂಸ್‌ನಲ್ಲಿ ಕರೀನಾ ಕಪೂರ್ ಖಾನ್ ಜೊತೆ ನಟಿಸಿದ ಅಕ್ಷಯ್ ಸಿನಿಪ್ರಿಯರ ಮನಸು ಗೆದ್ದಿದ್ದರು. ಸೆನ್ಸಿಟಿವ್ ಟಾಪಿಕ್ ಮೇಲೆ ಈ ಸಿನಿಮಾ ಮಾಡಲಾಗಿತ್ತು. ಈ ಸಿನಿಮಾದಲ್ಲಿ 196.33 ಕೋಟಿ ರೂಪಾಯಿ ಗಳಿಸಿದ್ದಾರೆ.

37
ಮಿಷನ್ ಮಂಗಲ್(185.89 ಕೋಟಿ ರೂಪಾಯಿ): ವಿದ್ಯಾ ಬಾಲನ್, ನಿತ್ಯಾ ಮೆನನ್‌ನಂತಹ ಪ್ರಮುಖ ನಟಿಯರು ಅಭಿನಯಿಸಿದ ಮಿಷನ್ ಮಂಗಲ್ ಸಿನಿಮಾ ಭಾರೀ ಹಿಟ್ ಆಗಿತ್ತು

47
ಇಸ್ರೋ ಕುರಿತ ಸಿನಿಮಾ ಸಿನಿಪ್ರಿಯರ ಮನಸು ಗೆದ್ದಿತ್ತು. ಬಾಕ್ಸ್ ಆಫೀಸ್ ಹಿಟ್ ಆದ ಸಿನಿಮಾದಲ್ಲಿ ಅಕ್ಷಯ್ 192.67 ಕೋಟಿ ಆದಾಯ ಗಳಿಸಿದ್ದಾರೆ.

57
2.0 (185.89 ಕೋಟಿ) : ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಟಿಸಿದ 2.0ದಲ್ಲಿ ಅಕ್ಷಯ್ ಭಿನ್ನ ಪಾತ್ರ ಮಾಡಿದ್ದರು.

67
ಸಿನಿಮಾದಲ್ಲಿ ಅಕ್ಕಿ ಪಕ್ಷಿ ರಾಜನ್ ಆಗಿ ಹಿಟ್ ಆಗಿದ್ರು. ಈ ಸಿನಿಮಾದಲ್ಲಿ ನಟ ಗಳಿಸಿದ್ದು, 185.89 ಕೋಟಿ.

77
ಕೇಸರಿ(151.87 ಕೋಟಿ): ಸರಗಾರ್ಹಿ ಯುದ್ಧ ಕುರಿತ ಕೇಸರಿ ಸಿನಿಮಾದಲ್ಲಿ ದೇಶಭಕ್ತನಾಗಿ ಕಾಣಿಸಿಕೊಂಡ ಅಕ್ಕಿ ಡಿಫರತೆಂಟ್ ಆಗಿ ಕಾಣಿಸಿಕೊಂಡಿದ್ರು. ಈ ಸಿನಿಮಾದಲ್ಲಿ ಅಕ್ಕಿ ಗಳಿಸಿದ್ದು 151.87 ಕೋಟಿ ರೂಪಾಯಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.