
ಬಾಲಿವುಡ್ ಹಾಟ್ ನಟಿ ಫ್ಯಾಮಿಲಿಯನ್ನು ಬಿಟ್ಟು ಸದ್ಯ ಭಾರತದಲ್ಲೇ ಇದ್ದು ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಶೂಟ್ ಟೈಂ ಫೋಟೋ, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ ಸನ್ನಿ.
ಇದೀಗ ಇತ್ತೀಚೆಗೆ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ತಾವು ಬರೋಬ್ಬರಿ 5 ತಿಂಗಳ ನಂತರ ಸಿಂಗಲ್ ಆಗಿ ಈ ರೀತಿ ಇರೋದು ಎಂದು ಹೇಳಿದ್ದಾರೆ.
ಈಕೆ ಸನ್ನಿ ಲಿಯೋನ್ ಪಡಿಯಚ್ಚು... ನೋಡಿದವರ ಎದೆಯುಲ್ಲಿ ಕುಚ್..ಕುಚ್
ನಟಿ ಬಾತ್‌ರೂಂನಿಂದ ಜಸ್ಟ್ ಬಂದಿದ್ದಾರೇನೋ ಎಂಬಂತೆ ಟವೆಲ್‌ನಲ್ಲಿಯೇ ಇರುವಾಗ ವಿಡಿಯೋ ಮಾಡಿದ್ದಾರೆ. ಬೆಡ್ ಮೇಲೆ ಬಿದ್ದು, ಎದ್ದು ಕುಣಿದು ಕುಪ್ಪಳಿಸಿದ್ದಾರೆ ನಟಿ.
ವಿಡಿಯೋವನ್ನು ನಟಿ ಶೇರ್ ಮಾಡಿಕೊಂಡಿದ್ದು ಫ್ಯಾನ್ಸ್ ಲೈಕ್ ಮಾಡಿದ್ದಾರೆ. ಅಕ್ಕಾ ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ ಫ್ಯಾನ್ಸ್. ನಟಿ ಫುಲ್ ಖುಷಿಯಾಗಿರೋದು ವಿಡಿಯೋದಲ್ಲಿ ಗೊತ್ತಾಗುತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.