ಮಧ್ಯರಾತ್ರಿ ಒಂಟಿ ಮಹಿಳೆಗೆ ಡೇನಿಯಲ್ ನೆರವು: ಪತಿಯನ್ನು ಹೊಗಳಿದ ಸನ್ನಿ ಲಿಯೋನ್

Published : Mar 29, 2021, 03:11 PM ISTUpdated : Mar 29, 2021, 03:41 PM IST
ಮಧ್ಯರಾತ್ರಿ ಒಂಟಿ ಮಹಿಳೆಗೆ ಡೇನಿಯಲ್ ನೆರವು: ಪತಿಯನ್ನು ಹೊಗಳಿದ ಸನ್ನಿ ಲಿಯೋನ್

ಸಾರಾಂಶ

ಮಧ್ಯ ರಾತ್ರಿ ಒಂಟಿ ಮಹಿಳೆಗೆ ನೆರವಾದ ಸನ್ನಿ ಲಿಯೋನ್ ಪತಿ | ಪತಿಯನ್ನು ಮೆಚ್ಚಿ ಹೊಗಳಿದ ಬಾಲಿವುಡ್ ನಟಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಬಹಳಷ್ಟು ಫೋಟೋ ವಿಡಿಯೋ, ಶೂಟಿಂಗ್ ಕಾಮೆಡಿಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.

ಇದೀಗ ನಟಿ ಪತಿಯ ಜೊತೆಗಿದ್ದ ಕ್ಯೂಟ್ ಡೇಟಿಂಗ್‌ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ. ಪತಿ ಡೇನಿಯಲ್ ವೆಬರ್ ಜೊತೆ ಲೇಟ್‌ ನೈಟ್ ಡೇಟ್ ಮಾಡಿದ್ದಾರೆ ಸನ್ನಿ.

ಈಕೆ ಸನ್ನಿ ಲಿಯೋನ್ ಪಡಿಯಚ್ಚು... ನೋಡಿದವರ ಎದೆಯುಲ್ಲಿ ಕುಚ್..ಕುಚ್

ಹಾಗೆಯೇ ಪತಿಯ ಜೊತೆಗಿನ ಫೋಟೋಗಳನ್ನು ಶೇರ್ ಮಾಡುವಾಗ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರಾತ್ರಿ ಹೊತ್ತು ರಸ್ತೆ ಬದಿ ಕಾರು ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟ ನಟಿ ಡೇನಿಯಲ್ ಜೊತೆ ಕ್ಯೂಟ್ ಡೇಟ್. ಇವರು ರಾತ್ರಿ ಒಂಟಿ ಮಹಿಳೆಗೆ ಟಯರ್ ಚೇಂಜ್ ಮಾಡೋಕೆ ನೆರವಾದರು. ನಿಜವಾದ ಜಂಟಲ್ ಮ್ಯಾನ್ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Film Etiquette: ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
ಜನ್ಮಾಷ್ಟಮಿಗೆ ನಟ ರಾಮ್ ಚರಣ್ ಅವಳಿ ಮಕ್ಕಳ ಸ್ಪೆಷಲ್ ಸರ್ಪ್ರೈಸ್: ಕೃಷ್ಣ-ರಾಧೆಯ ಲುಕ್ ವೈರಲ್