Courtney Tilia: ದೇವರು ಹೇಳಿದಂತೆ ಕೇಳಿ ಪೋರ್ನ್​ ಸ್ಟಾರ್​ ಆದೆ ಎಂದ ಶಿಕ್ಷಕಿ!

Published : Apr 30, 2023, 05:30 PM IST
Courtney Tilia: ದೇವರು ಹೇಳಿದಂತೆ ಕೇಳಿ ಪೋರ್ನ್​ ಸ್ಟಾರ್​ ಆದೆ ಎಂದ ಶಿಕ್ಷಕಿ!

ಸಾರಾಂಶ

ಹಿಂದೊಮ್ಮೆ ಶಿಕ್ಷಕಿಯಾಗಿದ್ದ ಲಾಸ್​ ಏಂಜಲಿಸ್​ನ ಕರ್ಟ್ನಿ ಟಿಲಿಯಾ ಅವರು ನೀಲಿ ಚಿತ್ರ ತಾರೆಯಾದದ್ದು ಹೇಗೆ? ಅವರೇ ಹೇಳಿದ್ದು ಹೀಗೆ  

ಈಗಿನ ಹೆಚ್ಚಿನ ಚಿತ್ರನಟಿಯರು ತಮ್ಮ ಅಂಗಾಂಗ ಸೌಂದರ್ಯ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಹಿಂದೆಲ್ಲಾ ಈಗ ಅಂಗ ಪ್ರದರ್ಶನಕ್ಕೆಂದೇ ಸೀಮಿತ ನಟಿಯರು ಇದ್ದರೆ, ಈಗಿನ ಪರಿಸ್ಥಿತಿ ಹಾಗಲ್ಲ, ಸಂಪೂರ್ಣ ನಗ್ನವಾಗಿಯೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಕೆಲ ತಾರೆಯರು ಹಿಂಜರಿಯುವುದಿಲ್ಲ. ತಮ್ಮ ದೇಹದ ಎಲ್ಲಾ ಭಾಗಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ದೇಹವನ್ನು ಪ್ರದರ್ಶನ ಮಾಡಲು ಪೈಪೋಟಿಗೆ ಬೀಳುತ್ತಿರುವುದು ಹೊಸ ವಿಷಯವೇನಲ್ಲ. ಹೀಗೆ ದೇಹ ಪ್ರದರ್ಶನ ಮಾಡುತ್ತಲೇ ಫೋಟೋಶೂಟ್​ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಗ್ಲಾಮರಸ್​, ಹಾಟ್​, ಸೆಕ್ಸಿ ಎಂದೆಲ್ಲಾ ಇಂಥ ತಾರೆಯರನ್ನು ಅವರ ಫ್ಯಾನ್ಸ್​ ಕೊಂಡಾಡಿದರೆ, ಅವರ ಪೈಕಿ ಕೆಲವು ನಟಿಯರು ಮಾತ್ರ ಅವರ ಡ್ರೆಸ್​ನಿಂದ ಟ್ರೋಲ್​ಗೆ ಒಳಾಗುವುದೂ ಇದೆ. ಇದೇ ರೀತಿ ಅಂಗ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿಯರಲ್ಲಿ ಒಬ್ಬರು ಕರ್ಟ್ನಿ ಟಿಲಿಯಾ (Courtney Tilia)  

 ಪಡ್ಡೆ ಹುಡುಗರ ಮಾತ್ರವಲ್ಲದೇ ಕೆಲ ಅಜ್ಜಂದಿರ ನಿದ್ದೆಯನ್ನೂ ಕಸಿಯುತ್ತಿರೋ  ಕರ್ಟ್ನಿ ಟಿಲಿಯಾ ಪೋರ್ನ್​ ಸ್ಟಾರ್​ ಅರ್ಥಾತ್​ ನೀಲಿ ತಾರೆ ಎಂದೂ ಪ್ರಸಿದ್ಧರಾದವರು. ಆದರೆ ಅಸಲಿಗೆ ಈಕೆ ಶಿಕ್ಷಕಿ ಎನ್ನುವ ಕುತೂಹಲದ ವಿಷಯ ಈಗ ಬೆಳಕಿಗೆ ಬಂದಿದೆ. ಶಿಕ್ಷಕರ ವೃತ್ತಿಗೆ ಸಮಾಜದಲ್ಲಿ ಅಪಾರ ಗೌರವವಿದೆ. ಆದರೆ ಈ ವೃತ್ತಿಯನ್ನು ತೊರೆದು ಪೋರ್ನ್​ ಸ್ಟಾರ್​ (Porn Star) ಆಗಿದ್ದು ಹೇಗೆ ಎಂಬ ಬಗ್ಗೆ ಕರ್ಟ್ನಿ ಟಿಲಿಯಾ ಈಗ ಮಾಹಿತಿ ನೀಡಿದ್ದು, ಅದರ ಬಗ್ಗೆ ಈಗ ವೈರಲ್​ ಆಗಿದೆ. ಒಂದು ಕಾಲದಲ್ಲಿ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ವಿದ್ಯೆಯ ಬೋಧನೆ ಮಾಡುತ್ತಿದ್ದ ಈಕೆ  ಈಗ ವಯಸ್ಕರ ತಾಣದ ಪ್ರಸಿದ್ಧ ತಾರೆಯಾಗಿರೋ ವಿಷಯದ ಕುರಿತು ಅವರು ಹೇಳಿಕೆ ನೀಡಿದ್ದು, ಇದನ್ನು ಕೇಳಿದವರು ಹುಬ್ಬೇರಿಸುತ್ತಿದ್ದಾರೆ. 

20 ದಿನಗಳಲ್ಲಿ ಮೂರು ಮಕ್ಕಳ ತಂದೆಯಾದ ಯೂಟ್ಯೂಬರ್​ ಮಲಿಕ್​

 ಲಾಸ್ ಏಂಜಲೀಸ್ ಮೂಲದ ಕರ್ಟ್ನಿ ಟಿಲಿಯಾ  ಶಿಕ್ಷಕಿಯಾಗಿದ್ದವರು, ಈಗ ವಯಸ್ಕ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ಮೂರು ಚಾನೆಲ್‌ಗಳನ್ನು  ಹೊಂದಿದ್ದಾರೆ.   25 ಸಾವಿರಕ್ಕೂ ಅಧಿಕ  ಚಂದಾದಾರರನ್ನು ಈಕೆ ಹೊಂದಿದ್ದಾರೆ. ಅಷ್ಟಕ್ಕೂ ಈಕೆ ಪೋರ್ನ್​ ಸ್ಟಾರ್​ ಆಗಲು ಕಾರಣ ಎಂದರೆ ದೇವರಂತೆ! ಹೌದು. ತಾವು ಈ ನಿರ್ಧಾರಕ್ಕೆ ಬರಲು ದೇವರೇ ಕಾರಣ ಎಂದಿದ್ದಾರೆ ಕರ್ಟ್ನಿ ಟಿಲಿಯಾ. ‘ನಾನು ಈ ವೃತ್ತಿಯಿಂದ ಹೆಚ್ಚು ಖ್ಯಾತಿ, ಹಣ ಮತ್ತು ಸಂತೋಷ ಹೊಂದಿದ್ದೇನೆ. ನಾನು ಪೋರ್ನ್ ಸ್ಟಾರ್ ಆಗಬೇಕು ಎಂದಿರುವುದು ಅದು ದೇವರ ಇಚ್ಛೆ. ಆತನ ಹೇಳಿಕೆಯಿಂದಲೇ ನಾನು ಈ ಸ್ಟಾರ್​ ಆಗಿದ್ದೇನೆ' ಎಂದಿದ್ದಾರೆ. ​ ಆಗಬೇಕು ಎಂಬ ಕನಸಿತ್ತು. ಆದರೆ ಅದಾಗಲೇ ಶಿಕ್ಷಕಿಯಾಗಿದ್ದೆ.(Teacher) ಆದರೆ ದೇವರೇ ಬಂದು ನನಗೆ ಪೋರ್ನ್​ ಸ್ಟಾರ್​ ಆಗಲು ಹೇಳಿದ. ಆತನ ಇಚ್ಛೆಯಂತೆ ಇಂದು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಸಂಪೂರ್ಣ ಖುಷಿಯಿಂದ ಇದ್ದಿರುವುದಾಗಿ ಹೇಳಿದ್ದಾರೆ.  ನನ್ನ ಬೌದ್ಧಿಕತೆ ಬೆಳೆದಾಗಿನಿಂದ ನಾನು ದೇವರೊಂದಿಗೆ ಸಂಪರ್ಕದಲ್ಲಿದ್ದೇನೆ‌. ದೇವರು ಸರ್ವಾಂತರ್ಯಾಮಿ ಆದ್ದರಿಂದ ದೇವರನ್ನು ಸೇರಲು, ದೇವರ ಸಂದೇಶಗಳನ್ನು ಪಡೆಯಲು ಅಥವಾ ದೇವರು ಯಾರು, ದೇವರೊಂದಿಗಿನ ಸಂಬಂಧ ಹೇಗಿರಬೇಕು ಎಂದು ಹೇಳಲು ನನಗೆ ಯಾವ ಸಂಘ-ಸಂಸ್ಥೆಗಳ ಅಗತ್ಯವಿಲ್ಲ ಎಂದಿದ್ದಾರೆ.

ವಯಸ್ಕರ ತಾಣವನ್ನು ಶುರು ಮಾಡಿಕೊಂಡ  ಮೇಲೆ ತನಗೆ ಎರಡೂ ಲಿಂಗದವರ ಮೇಲೆ ಆಸೆ ಇರುವುದನ್ನು ಈಕೆ ಕಂಡುಕೊಂಡರಂತೆ.  ಓನ್ಲಿ ಫ್ಯಾನ್ಸ್‌ಗೆ ಸೇರಿದ ನಂತರ ನಾನು ದ್ವಿಲಿಂಗಿ ಎಂದು ತಿಳಿಯಿತು. ಇದು ನನಗೆ ಪ್ಲಸ್​ ಪಾಯಿಂಟ್​ ಆಯಿತು.  ಅಲ್ಪಾವಧಿಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದೆ ಎಂದಿರುವ ಈಕೆ,  ಪ್ರತಿ ತಿಂಗಳು 50 ಸಾವಿರದಿಂದ 100 ಸಾವಿರ ಡಾಲರ್‌ಗಳನ್ನು ಗಳಿಸುತ್ತಾರೆ! ಅಂದ ಹಾಗೆ  36 ವರ್ಷ ವಯಸ್ಸಿನ  ಕರ್ಟ್ನಿ ಟಿಲಿಯಾ, ಒಂದು ಮಗುವಿನ ತಾಯಿಯೂ ಹೌದು. ಈಕೆಯ ಈ ಕಾರ್ಯಕ್ಕೆ  ಪತಿಯ (Husband) ಸಹಾಯವೂ ಇದೆಯಂತೆ.  

Bhumika Chawla: ಕಿಡ್ಸ್​ ಜೊತೆ ರೊಮ್ಯಾನ್ಸ್​ ಮಾಡಿದ್ರೆ ತಪ್ಪಾ ಎಂದು ನಟಿ ಕೇಳಿದ್ದೇಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?