ರಂಗು ರಂಗಿನ ಹೋಳಿಗೆ ಬಣ್ಣದ ಲೋಕದವರಿಂದ ವಿಶ್

By Web DeskFirst Published Mar 21, 2019, 4:53 PM IST
Highlights

ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ | ಬಾಲಿವುಡ್ ಸೆಲಬ್ರಿಟಿಗಳಿಂದ ಅಭಿಮಾನಿಗಳಿಗೆ ವಿಶ್ | ಅಭಿಮಾನಿಗಳಿಗೆ ಹೋಳಿ ಶುಭ ಹಾರೈಸಿದ ನಟರು  

ಬೆಂಗಳೂರು (ಮಾ. 21): ಇಂದು ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ. ಎಲ್ಲರೂ ಬಣ್ಣದ ರಂಗಿನಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದಾರೆ.  ಬಾಲಿವುಡ್ ಸ್ಟಾರ್ ಗಳಾದ ಮಾಧುರಿ ದೀಕ್ಷಿತ್ ನೇನೆ, ಅಕ್ಷಯ್ ಕುಮಾರ್, ಅನಿಲ್ ಕಪೂರ್, ಹೇಮಾ ಮಾಲಿನಿ, ಹೃತಿಕ್ ರೋಷನ್ ಸೇರಿದಂತೆ ಸಾಕಷ್ಟು ನಟರು ಅಭಿಮಾನಿಗಳಿಗೆ ಹೋಳಿ ಹಬ್ಬದ ವಿಶ್ ಮಾಡಿದ್ದಾರೆ. 

 

May this Holi add more colors to your life. Wishing you all a very and Navroz Mubarak as well :)

— Akshay Kumar (@akshaykumar)

 

ಈ ಹೋಳಿ ಹಬ್ಬ ನಿಮ್ಮ ಬದುಕಿನಲ್ಲಿ ಇನ್ನಷ್ಟು ರಂಗನ್ನು ತುಂಬಲಿ. ಎಲ್ಲರಿಗೂ ಶುಭಾಶಯಗಳು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. 

Happy Holi!! pic.twitter.com/eW9UCN7foc

— Madhuri Dixit Nene (@MadhuriDixit)

ಹೋಳಿ ನಿಮ್ಮ ಬದುಕಿನಲ್ಲಿ ರಂಗನ್ನು ಚೆಲ್ಲಲಿ ಎಂದು ಅನಿಲ್ ಕಪೂರ್ ಶುಭ ಹಾರೈಸಿದ್ದಾರೆ 

Let the colors of Holi spread happiness, peace and love all around! Wish you all a very ! pic.twitter.com/dAWBavWHMj

— Anil Kapoor (@AnilKapoor)

ರಂಗಿನ ಹಬ್ಬ ನಿಮಗೆ ಇನ್ನಷ್ಟು ಸುಖ, ಶಾಂತಿ ನೆಮ್ಮದಿ ಕೊಡಲಿ ಎಂದು ಹೃತಿಕ್ ವಿಶ್ ಮಾಡಿದ್ದಾರೆ. 

May the spirit and colors of Holi fill you with happiness, peace and love. Happy Holi beautiful people.

— Hrithik Roshan (@iHrithik)

ಬಣ್ಣದ ಹಬ್ಬವು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೀಪಿಕಾ ಪಡುಕೋಣೆ ವಿಶ್ ಮಾಡಿದ್ದಾರೆ. 

good health(mental & physical),good fortune, love and positivity...

wishing you and your loved ones a very happy Holi!🌈

— Deepika Padukone (@deepikapadukone)
click me!