6 ತಿಂಗಳ ಗರ್ಭಿಣಿಯಾಗಿದ್ದರೂ ಸ್ವಿಮ್ ಮಾಡಿ ಪೋಸ್ ಕೊಟ್ಟ ಬಾಲಿವುಡ್ ಬೆಡಗಿ!

Published : Apr 12, 2019, 03:45 PM IST
6 ತಿಂಗಳ ಗರ್ಭಿಣಿಯಾಗಿದ್ದರೂ ಸ್ವಿಮ್ ಮಾಡಿ ಪೋಸ್ ಕೊಟ್ಟ ಬಾಲಿವುಡ್ ಬೆಡಗಿ!

ಸಾರಾಂಶ

ಸ್ವಿಮ್ ಸೂಟ್‌ನಲ್ಲಿ ಮಿಂಚಿದ ಸಮೀರಾ ರೆಡ್ಡಿ | ಆರು ತಿಂಗಳ ಗರ್ಭಿಣಿಯಾಗಿದ್ದರೂ ಸ್ವಿಮ್ ಮಾಡಿದ ಸಮೀರಾ | ಸ್ವಿಮ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ 

ಬೆಂಗಳೂರು (ಏ. 12): ಬಾಲಿವುಡ್ ನಟಿ ಸಮೀರಾ ರೆಡ್ಡಿ ಯಾವಾಗಲೂ ಟ್ರೆಂಡ್ ನಲ್ಲಿರುವ ನಟಿ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಇವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಸಮೀರಾ ರೆಡ್ಡಿ ಆರು ತಿಂಗಳ ಗರ್ಭಿಣಿಯಾಗಿದ್ದು ಸ್ವಿಮ್ ಸೂಟ್ ಧರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬಿಕಿನಿ ತೊಟ್ಟು ಈಜಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.

 

ಸಮೀರಾ ರೆಡ್ಡಿ ಸ್ಯಾಂಡಲ್ ವುಡ್ ನಲ್ಲಿ ’ವರದನಾಯಕ’ ಸಿನಿಮಾದಲ್ಲಿ ನಟಿಸಿದ್ದಾರೆ.  2014 ರಲ್ಲಿ ಅಕ್ಷಯ್ ಎಂಬುವವರನ್ನು ವಿವಾಹವಾಗಿದ್ದು ಗಂಡು ಮಗುವೊಂದರ ತಾಯಿಯಾಗಿದ್ದಾರೆ. ಇದೀಗ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಿತ್ಯಾ ಮೆನನ್ ಅಸಲಿ ಹೆಸರು ಇದು: ಕಿಚ್ಚನ ಹೀರೋಯಿನ್ ಹೇಳಿದ ಕುತೂಹಲಕಾರಿ ವಿಷಯವೇನು?
ರೈಲಿನಲ್ಲಿ ಭಜನೆ ಹೇಳ್ತಿದ್ದ ಅಂಧನ ಅದೃಷ್ಟ ಬದಲಿಸಿದ ಹನುಮಾನ ಅಂಶ್ ಸಿನಿಮಾ