2020-21ನೇ ಸಾಲಿನಲ್ಲಿ ನಡೆಯುವ UPSC ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ರಿಲೀಸ್

Published : Aug 18, 2020, 11:09 PM ISTUpdated : Aug 18, 2020, 11:10 PM IST
2020-21ನೇ ಸಾಲಿನಲ್ಲಿ ನಡೆಯುವ  UPSC ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ರಿಲೀಸ್

ಸಾರಾಂಶ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್​ಸಿ) 2020-21ನೇ ಸಾಲಿನಲ್ಲಿ ನಡೆಯುವ ವಿವಿಧ ನಾಗರಿಕ ಸೇವೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. 

ನವದೆಹಲಿ, (ಆ.18): ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್​ಸಿ) 2020-21ನೇ ಸಾಲಿನಲ್ಲಿ ನಡೆಯುವ ವಿವಿಧ ನಾಗರಿಕ ಸೇವೆಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಸುಲಭದ ಪ್ರಶ್ನೆಗಳು, ಆದರೂ IAS ಅಭ್ಯರ್ಥಿಗಳು ಉತ್ತರಿಸುವಲ್ಲಿ ಫೇಲ್!

2021ನೇ ಸಾಲಿನ ಕಂಬೈನ್ಡ್‌ ಜಿಯೋ ಸೈಂಟಿಸ್ಟ್‌, ಸಿಡಿಎಸ್‌ ಪರೀಕ್ಷೆ, ಸಿಐಎಸ್‌ಎಫ್‌, ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ, ಇತರೆ ಸೇವೆಗಳ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಸಿವಿಲ್ ಸರ್ವೀಸ್ ಪರೀಕ್ಷೆಯ ಟ್ರಿಕ್ಕಿ ಪ್ರಶ್ನೆ ಹಾಗೂ ಫನ್ನಿಯೆಸ್ಟ್ ಉತ್ತರಗಳು

ಯುಪಿಎಸ್‌ಸಿ ಸಿವಿಲ್ ಸರ್ವೀಸ್ 2020 ಮುಖ್ಯ ಪರೀಕ್ಷೆಯನ್ನು 2021 ರ ಜನವರಿ 08, 09, 10, 16, 17 ರಂದು ನಡೆಯಲಿವೆ. 2020ನೇ ಸಾಲಿನ ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆಯನ್ನು ದಿನಾಂಕ 28-02-2021 ರಿಂದ 10 ದಿನಗಳ ನಡೆಯಲಿವೆ.

ವಿವಿಧ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಇಂತಿದೆ

PREV
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್