ಏ.1ರ ಗಡುವಿಗೆ ಮುನ್ನವೇ ವಿಶ್ವದ ಅತಿ ಸ್ವಚ್ಛ ಪೆಟ್ರೋಲ್‌ ಪೂರೈಕೆ ಆರಂಭ!

Published : Mar 23, 2020, 05:22 PM IST
ಏ.1ರ ಗಡುವಿಗೆ ಮುನ್ನವೇ  ವಿಶ್ವದ ಅತಿ ಸ್ವಚ್ಛ ಪೆಟ್ರೋಲ್‌  ಪೂರೈಕೆ ಆರಂಭ!

ಸಾರಾಂಶ

ದೇಶದ ಅತೀ ದೊಡ್ಡ ತೈಲ ಕಂಪನಿ ಇಂಡಿಯನ್‌ ಆಯಿಲ್‌ನಿಂದ ದೇಶಾದ್ಯಂತ ವಿಶ್ವದ ಅತೀ ಸ್ವಚ್ಛ ಪೆಟ್ರೋಲ್‌ ಹಾಗೂ ಡೀಸೆಲ್‌ ಪೂರೈಕೆ| ದೇಶಾದ್ಯಂತ ಇರುವ ತನ್ನ 28 ಸಾವಿರ ಪೆಟ್ರೋಲ್‌ ಬಂಕ್‌ಗಳಲ್ಲಿ ಅತೀ ಕಡಿಮೆ ಸಲ್ಫರ್‌ ಅಂಶ ಇರುವ ಬಿಎಸ್‌-6 ಮಾದರಿಯ ಪೆಟ್ರೋಲ್‌ ಹಾಗೂ ಡೀಸೆಲ್‌

ನವದೆಹಲಿ(ಮಾ.23): ಏ.1ರ ಗಡುವಿಗೆ ಎರಡು ವಾರ ಮುನ್ನವೇ ದೇಶದ ಅತೀ ದೊಡ್ಡ ತೈಲ ಕಂಪನಿ ಇಂಡಿಯನ್‌ ಆಯಿಲ್‌ ದೇಶಾದ್ಯಂತ ವಿಶ್ವದ ಅತೀ ಸ್ವಚ್ಛ ಪೆಟ್ರೋಲ್‌ ಹಾಗೂ ಡೀಸೆಲ್‌ ಪೂರೈಕೆ ಆರಂಭಿಸಿದೆ.

ದೇಶಾದ್ಯಂತ ಇರುವ ತನ್ನ 28 ಸಾವಿರ ಪೆಟ್ರೋಲ್‌ ಬಂಕ್‌ಗಳಲ್ಲಿ ಅತೀ ಕಡಿಮೆ ಸಲ್ಫರ್‌ ಅಂಶ ಇರುವ ಬಿಎಸ್‌-6 ಮಾದರಿಯ ಪೆಟ್ರೋಲ್‌ ಹಾಗೂ ಡೀಸೆಲ್‌ ದೊರೆಯುತ್ತಿದೆ ಎಂದು ಇಂಡಿಯನ್‌ ಆಯಿಲ್‌ ಮುಖ್ಯಸ್ಥ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ಭಾರತ್‌ ಪೆಟ್ರೋಲಿಯಂ ಹಾಗೂ ಹಿಂದೂಸ್ಥಾನ್‌ ಪೆಟ್ರೋಲಿಯಂ ಕೂಡ ತನ್ನ ಬಂಕ್‌ಗಳಿಗೆ ಈ ಮಾದರಿಯ ಪೆಟ್ರೋಲ್‌ ಪೂರೈಕೆ ಮಾಡುತ್ತಿದ್ದು, ಇನ್ನೊಂದು ವಾರದೊಳಗೆ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಲಭ್ಯವಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌