Petrol, Diesel Price Today: ಚಿತ್ರದುರ್ಗದಲ್ಲಿ ಇಳಿಕೆ, ಉತ್ತರ ಕನ್ನಡದಲ್ಲಿ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ

By BK AshwinFirst Published Nov 29, 2022, 7:26 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price November 29th 2022: ಕಚ್ಚಾ ತೈಲ ಬೆಲೆಯಲ್ಲಿ (Crude Oil Price) ಸಾಕಷ್ಟು ವ್ಯತ್ಯಾಸವಾಗುತ್ತಿದ್ದರೂ, ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು (Bengaluru), ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ 6 ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಇನ್ನು, ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಏರಿಕೆ ವಾಹನ ಸವಾರರ ಮೇಲೆ ಮಾತ್ರ ಅಲ್ಲ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಹಲವರು ಪ್ರತಿದಿನ ಇಂಧನ ದರವನ್ನು (Fuel Price) ಪರಿಶೀಲಿಸುತ್ತಾರೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸಾಮಾನ್ಯವಾಗಿ ಏರುಪೇರು ಉಂಟಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.48
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.94
  • ಬೆಳಗಾವಿ - ರೂ. 101.80
  • ಬಳ್ಳಾರಿ - ರೂ. 103.34
  • ಬೀದರ್ - ರೂ. 102.28
  • ವಿಜಯಪುರ - ರೂ. 102.24
  • ಚಾಮರಾಜನಗರ - ರೂ. 102.10
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 104.29
  • ಚಿತ್ರದುರ್ಗ - ರೂ. 103.11
  • ದಕ್ಷಿಣ ಕನ್ನಡ - ರೂ. 101.48
  • ದಾವಣಗೆರೆ - ರೂ. 103.35
  • ಧಾರವಾಡ - ರೂ. 101.71
  • ಗದಗ - ರೂ. 102.38
  • ಕಲಬುರಗಿ - ರೂ. 102.44
  • ಹಾಸನ - ರೂ. 101.88
  • ಹಾವೇರಿ - ರೂ. 102.41
  • ಕೊಡಗು - ರೂ. 103.47
  • ಕೋಲಾರ - ರೂ. 101.81
  • ಕೊಪ್ಪಳ - ರೂ. 102.86
  • ಮಂಡ್ಯ - ರೂ. 101.94
  • ಮೈಸೂರು - ರೂ. 101.50
  • ರಾಯಚೂರು - ರೂ. 101.84
  • ರಾಮನಗರ - ರೂ. 102.39
  • ಶಿವಮೊಗ್ಗ - ರೂ. 102.76
  • ತುಮಕೂರು - ರೂ. 102.81
  • ಉಡುಪಿ - ರೂ. 102.02
  • ಉತ್ತರ ಕನ್ನಡ - ರೂ. 103.79
  • ಯಾದಗಿರಿ - ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.40
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.89
  • ಬೆಳಗಾವಿ - ರೂ. 87.79
  • ಬಳ್ಳಾರಿ - ರೂ. 89.18
  • ಬೀದರ್ - ರೂ. 88.23
  • ವಿಜಯಪುರ - ರೂ. 88.19
  • ಚಾಮರಾಜನಗರ - ರೂ. 88.04
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 89.90
  • ಚಿತ್ರದುರ್ಗ - ರೂ. 88.79
  • ದಕ್ಷಿಣ ಕನ್ನಡ - ರೂ. 87.44
  • ದಾವಣಗೆರೆ - ರೂ. 89
  • ಧಾರವಾಡ - ರೂ. 87.71
  • ಗದಗ - ರೂ. 88.31
  • ಕಲಬುರಗಿ - ರೂ. 88.37
  • ಹಾಸನ - ರೂ. 87.67
  • ಹಾವೇರಿ - ರೂ. 88.34
  • ಕೊಡಗು - ರೂ. 89.10
  • ಕೋಲಾರ - ರೂ. 87.77
  • ಕೊಪ್ಪಳ - ರೂ. 88.75
  • ಮಂಡ್ಯ - ರೂ. 87.89
  • ಮೈಸೂರು - ರೂ. 87.49
  • ರಾಯಚೂರು - ರೂ. 87.84
  • ರಾಮನಗರ - ರೂ. 88.29
  • ಶಿವಮೊಗ್ಗ - ರೂ. 88.54
  • ತುಮಕೂರು - ರೂ. 88.68
  • ಉಡುಪಿ - ರೂ. 87.93
  • ಉತ್ತರ ಕನ್ನಡ - ರೂ. 89.52
  • ಯಾದಗಿರಿ - ರೂ. 88.36
click me!