Petrol, Diesel Price Today: ಚಿಕ್ಕಮಗಳೂರಲ್ಲಿ ಇಳಿಕೆಯಾದ, ಚಿತ್ರದುರ್ಗದಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ

By BK AshwinFirst Published Nov 26, 2022, 7:19 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..
 

Petrol Diesel Price November 26th 2022: ಕಚ್ಚಾ ತೈಲ ಬೆಲೆಯಲ್ಲಿ (Crude Oil Price) ಸಾಕಷ್ಟು ಇಳಿಕೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗಿಲ್ಲ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವುದರಿಂದ ಹಲವರು ಪ್ರತಿದಿನ ಇಂಧನ ದರ ಚೆಕ್‌ ಮಾಡ್ತಾರೆ. ಇನ್ನು, ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು (Bengaluru), ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆಯಲ್ಲಿ 6 ತಿಂಗಳಿಂದ  ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸಾಮಾನ್ಯವಾಗಿ ಏರುಪೇರು ಉಂಟಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.68
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.07
  • ಬೆಳಗಾವಿ - ರೂ. 102.01
  • ಬಳ್ಳಾರಿ - ರೂ. 103.78
  • ಬೀದರ್ - ರೂ. 102.28
  • ವಿಜಯಪುರ - ರೂ. 102.12
  • ಚಾಮರಾಜನಗರ - ರೂ. 102.10
  • ಚಿಕ್ಕಬಳ್ಳಾಪುರ - ರೂ. 102.39
  • ಚಿಕ್ಕಮಗಳೂರು - ರೂ. 102.52
  • ಚಿತ್ರದುರ್ಗ - ರೂ. 104.62
  • ದಕ್ಷಿಣ ಕನ್ನಡ - ರೂ. 101.13
  • ದಾವಣಗೆರೆ - ರೂ. 103.67
  • ಧಾರವಾಡ - ರೂ. 101.71
  • ಗದಗ - ರೂ. 102.25
  • ಕಲಬುರಗಿ - ರೂ. 101.71
  • ಹಾಸನ - ರೂ. 102.34
  • ಹಾವೇರಿ - ರೂ. 102.41
  • ಕೊಡಗು - ರೂ. 103.28
  • ಕೋಲಾರ - ರೂ. 101.81
  • ಕೊಪ್ಪಳ - ರೂ. 103.05
  • ಮಂಡ್ಯ - ರೂ. 101.61
  • ಮೈಸೂರು - ರೂ. 101.50
  • ರಾಯಚೂರು - ರೂ. 101.84
  • ರಾಮನಗರ - ರೂ. 102.40
  • ಶಿವಮೊಗ್ಗ - ರೂ. 103.43
  • ತುಮಕೂರು - ರೂ. 102.45
  • ಉಡುಪಿ - ರೂ. 101.44
  • ಉತ್ತರ ಕನ್ನಡ - ರೂ. 102.49
  • ಯಾದಗಿರಿ - ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.59
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.95
  • ಬೆಳಗಾವಿ - ರೂ. 88.09
  • ಬಳ್ಳಾರಿ - ರೂ. 89.58
  • ಬೀದರ್ - ರೂ. 88.23
  • ವಿಜಯಪುರ - ರೂ. 88.07
  • ಚಾಮರಾಜನಗರ - ರೂ. 88.04
  • ಚಿಕ್ಕಬಳ್ಳಾಪುರ - ರೂ. 88.29
  • ಚಿಕ್ಕಮಗಳೂರು - ರೂ. 88.29
  • ಚಿತ್ರದುರ್ಗ - ರೂ. 90.15
  • ದಕ್ಷಿಣ ಕನ್ನಡ - ರೂ. 87.13
  • ದಾವಣಗೆರೆ - ರೂ. 89.29
  • ಧಾರವಾಡ - ರೂ. 87.71
  • ಗದಗ - ರೂ. 88.20
  • ಕಲಬುರಗಿ - ರೂ. 87.71
  • ಹಾಸನ - ರೂ. 88.09
  • ಹಾವೇರಿ - ರೂ. 88.34
  • ಕೊಡಗು - ರೂ. 88.94
  • ಕೋಲಾರ - ರೂ. 87.77
  • ಕೊಪ್ಪಳ - ರೂ. 88.91
  • ಮಂಡ್ಯ - ರೂ. 87.59
  • ಮೈಸೂರು - ರೂ. 87.49
  • ರಾಯಚೂರು - ರೂ. 87.84
  • ರಾಮನಗರ - ರೂ. 88.31
  • ಶಿವಮೊಗ್ಗ - ರೂ. 89.15
  • ತುಮಕೂರು - ರೂ. 88.36
  • ಉಡುಪಿ - ರೂ. 87.41
  • ಉತ್ತರ ಕನ್ನಡ - ರೂ. 88.36
  • ಯಾದಗಿರಿ - ರೂ. 88.36
     
click me!