Petrol Diesel Price Today: ಮೇ ತಿಂಗಳ ಕೊನೆಯ ದಿನ ನಿಮ್ಮ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೀಗಿದೆ..

By BK AshwinFirst Published May 31, 2023, 7:27 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price May 31st 2023: ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್‌ , ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ - ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. 

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು:

  • ಬಾಗಲಕೋಟೆ - ರೂ. 102.71
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.09
  • ಬೆಳಗಾವಿ - ರೂ. 102.47
  • ಬಳ್ಳಾರಿ - ರೂ. 103.73
  • ಬೀದರ್ - ರೂ. 102.28
  • ವಿಜಯಪುರ - ರೂ. 101.72
  • ಚಾಮರಾಜನಗರ - ರೂ. 102.06
  • ಚಿಕ್ಕಬಳ್ಳಾಪುರ - ರೂ. 102.39
  • ಚಿಕ್ಕಮಗಳೂರು - ರೂ. 102.80
  • ಚಿತ್ರದುರ್ಗ - ರೂ. 103.63
  • ದಕ್ಷಿಣ ಕನ್ನಡ - ರೂ. 101.13
  • ದಾವಣಗೆರೆ - ರೂ. 103.63
  • ಧಾರವಾಡ - ರೂ. 101.70
  • ಗದಗ - ರೂ. 102.25
  • ಕಲಬುರಗಿ - ರೂ. 102.10
  • ಹಾಸನ - ರೂ. 101.90
  • ಹಾವೇರಿ - ರೂ. 102.89
  • ಕೊಡಗು - ರೂ. 103.19
  • ಕೋಲಾರ - ರೂ. 101.87
  • ಕೊಪ್ಪಳ - ರೂ. 103.05
  • ಮಂಡ್ಯ - ರೂ. 102.17
  • ಮೈಸೂರು - ರೂ. 101.50
  • ರಾಯಚೂರು - ರೂ. 102.67
  • ರಾಮನಗರ - ರೂ. 102.39
  • ಶಿವಮೊಗ್ಗ - ರೂ. 102.62
  • ತುಮಕೂರು - ರೂ. 102.45
  • ಉಡುಪಿ - ರೂ. 101.59
  • ಉತ್ತರ ಕನ್ನಡ - ರೂ. 102.94
  • ವಿಜಯನಗರ - ರೂ. 103.12
  • ಯಾದಗಿರಿ - ರೂ. 102.31

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.61
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 88.03
  • ಬೆಳಗಾವಿ - ರೂ. 88.39
  • ಬಳ್ಳಾರಿ - ರೂ. 89.53
  • ಬೀದರ್ - ರೂ. 88.23
  • ವಿಜಯಪುರ - ರೂ. 87.71
  • ಚಾಮರಾಜನಗರ - ರೂ. 88
  • ಚಿಕ್ಕಬಳ್ಳಾಪುರ - ರೂ. 88.29
  • ಚಿಕ್ಕಮಗಳೂರು - ರೂ. 88.55
  • ಚಿತ್ರದುರ್ಗ - ರೂ. 89.32
  • ದಕ್ಷಿಣ ಕನ್ನಡ - ರೂ. 87.13
  • ದಾವಣಗೆರೆ - ರೂ. 89.33
  • ಧಾರವಾಡ - ರೂ. 87.70
  • ಗದಗ - ರೂ. 88.20
  • ಕಲಬುರಗಿ - ರೂ. 88.06
  • ಹಾಸನ - ರೂ. 87.76
  • ಹಾವೇರಿ - ರೂ. 88.77
  • ಕೊಡಗು - ರೂ.  88.90
  • ಕೋಲಾರ - ರೂ. 87.83
  • ಕೊಪ್ಪಳ - ರೂ. 88.91
  • ಮಂಡ್ಯ - ರೂ. 88.10
  • ಮೈಸೂರು - ರೂ. 87.49
  • ರಾಯಚೂರು - ರೂ. 88.59
  • ರಾಮನಗರ - ರೂ. 88.29
  • ಶಿವಮೊಗ್ಗ - ರೂ. 88.45
  • ತುಮಕೂರು - ರೂ. 88.36
  • ಉಡುಪಿ - ರೂ. 87.54
  • ಉತ್ತರ ಕನ್ನಡ - ರೂ. 88.76
  • ವಿಜಯನಗರ - ರೂ. 88.98
  • ಯಾದಗಿರಿ - ರೂ. 88.25
click me!