Petrol, Diesel Price Today: ಉತ್ತರ ಕನ್ನಡದಲ್ಲಿ ಇಳಿಕೆಯಾದ, ಬೀದರ್‌ನಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ..

By BK AshwinFirst Published Mar 25, 2023, 7:28 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price March 25th 2023: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾದರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಈ ಪೈಕಿ ಪೆಟ್ರೋಲ್‌ ಬೆಲೆ ಏರಿಕೆಯಾದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ. ಇನ್ನು, ಡೀಸೆಲ್‌ ಬೆಲೆ ಹೆಚ್ಚಳವಾದರಂತೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು:

  • ಬಾಗಲಕೋಟೆ - ರೂ. 102.39
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.25
  • ಬೆಳಗಾವಿ - ರೂ. 101.91
  • ಬಳ್ಳಾರಿ - ರೂ. 103.21
  • ಬೀದರ್ - ರೂ. 103.13
  • ವಿಜಯಪುರ - ರೂ. 102.12
  • ಚಾಮರಾಜನಗರ - ರೂ. 101.93
  • ಚಿಕ್ಕಬಳ್ಳಾಪುರ - ರೂ. 102.39
  • ಚಿಕ್ಕಮಗಳೂರು - ರೂ. 103.06
  • ಚಿತ್ರದುರ್ಗ - ರೂ. 104.09
  • ದಕ್ಷಿಣ ಕನ್ನಡ - ರೂ. 101.47
  • ದಾವಣಗೆರೆ - ರೂ. 104.26
  • ಧಾರವಾಡ - ರೂ. 101.70
  • ಗದಗ - ರೂ. 102.75
  • ಕಲಬುರಗಿ - ರೂ. 102.45
  • ಹಾಸನ - ರೂ. 102.38
  • ಹಾವೇರಿ - ರೂ. 102.75
  • ಕೊಡಗು - ರೂ. 103.26
  • ಕೋಲಾರ - ರೂ. 101.87
  • ಕೊಪ್ಪಳ - ರೂ. 102.86
  • ಮಂಡ್ಯ - ರೂ. 101.78
  • ಮೈಸೂರು - ರೂ. 101.50
  • ರಾಯಚೂರು - ರೂ. 101.84
  • ರಾಮನಗರ - ರೂ. 102.05
  • ಶಿವಮೊಗ್ಗ - ರೂ. 103.16
  • ತುಮಕೂರು - ರೂ. 103.13
  • ಉಡುಪಿ - ರೂ. 101.83
  • ಉತ್ತರ ಕನ್ನಡ - ರೂ. 102.01
  • ವಿಜಯನಗರ - ರೂ. 103.20
  • ಯಾದಗಿರಿ - ರೂ. 102.44

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.32
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 88.17
  • ಬೆಳಗಾವಿ - ರೂ. 87.90
  • ಬಳ್ಳಾರಿ - ರೂ. 89.08
  • ಬೀದರ್ - ರೂ. 88.99
  • ವಿಜಯಪುರ - ರೂ. 88.07
  • ಚಾಮರಾಜನಗರ - ರೂ. 87.88
  • ಚಿಕ್ಕಬಳ್ಳಾಪುರ - ರೂ. 88.29
  • ಚಿಕ್ಕಮಗಳೂರು - ರೂ. 88.87
  • ಚಿತ್ರದುರ್ಗ - ರೂ. 89.65
  • ದಕ್ಷಿಣ ಕನ್ನಡ - ರೂ. 87.43
  • ದಾವಣಗೆರೆ - ರೂ. 89.80
  • ಧಾರವಾಡ - ರೂ. 87.70
  • ಗದಗ - ರೂ. 88.65
  • ಕಲಬುರಗಿ - ರೂ. 88.38
  • ಹಾಸನ - ರೂ. 88.10
  • ಹಾವೇರಿ - ರೂ. 88.64
  • ಕೊಡಗು - ರೂ.  88.92
  • ಕೋಲಾರ - ರೂ. 87.83
  • ಕೊಪ್ಪಳ - ರೂ. 88.75
  • ಮಂಡ್ಯ - ರೂ. 87.75
  • ಮೈಸೂರು - ರೂ. 87.49
  • ರಾಯಚೂರು - ರೂ. 87.84
  • ರಾಮನಗರ - ರೂ. 87.99
  • ಶಿವಮೊಗ್ಗ - ರೂ. 88.96
  • ತುಮಕೂರು - ರೂ. 88.96
  • ಉಡುಪಿ - ರೂ. 87.76
  • ಉತ್ತರ ಕನ್ನಡ - ರೂ. 87.98
  • ವಿಜಯನಗರ - ರೂ. 89.05
  • ಯಾದಗಿರಿ - ರೂ. 88.37
click me!