Petrol Diesel Price January 9th 2023: ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಿಲ್ಲ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.
ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.50
- ಬೆಂಗಳೂರು - ರೂ. 101.94
- ಬೆಂಗಳೂರು ಗ್ರಾಮಾಂತರ - ರೂ. 102
- ಬೆಳಗಾವಿ - ರೂ. 101.97
- ಬಳ್ಳಾರಿ - ರೂ. 103.90
- ಬೀದರ್ - ರೂ. 102.52
- ವಿಜಯಪುರ - ರೂ. 102.12
- ಚಾಮರಾಜನಗರ - ರೂ. 102.07
- ಚಿಕ್ಕಬಳ್ಳಾಪುರ - ರೂ. 101.69
- ಚಿಕ್ಕಮಗಳೂರು - ರೂ. 103.79
- ಚಿತ್ರದುರ್ಗ - ರೂ. 103.52
- ದಕ್ಷಿಣ ಕನ್ನಡ - ರೂ. 101.57
- ದಾವಣಗೆರೆ - ರೂ. 104.10
- ಧಾರವಾಡ - ರೂ. 101.71
- ಗದಗ - ರೂ. 102.25
- ಕಲಬುರಗಿ - ರೂ. 102
- ಹಾಸನ - ರೂ. 102.17
- ಹಾವೇರಿ - ರೂ. 102.41
- ಕೊಡಗು - ರೂ. 103.28
- ಕೋಲಾರ - ರೂ. 102
- ಕೊಪ್ಪಳ - ರೂ. 103.13
- ಮಂಡ್ಯ - ರೂ. 101.78
- ಮೈಸೂರು - ರೂ. 101.50
- ರಾಯಚೂರು - ರೂ. 102.29
- ರಾಮನಗರ - ರೂ. 102.25
- ಶಿವಮೊಗ್ಗ - ರೂ. 103.59
- ತುಮಕೂರು - ರೂ. 102.34
- ಉಡುಪಿ - ರೂ. 101.48
- ಉತ್ತರ ಕನ್ನಡ - ರೂ. 102.79
- ವಿಜಯನಗರ - ರೂ. 103.29
- ಯಾದಗಿರಿ - ರೂ. 102.43
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ - ರೂ. 88.42
- ಬೆಂಗಳೂರು - ರೂ. 87.89
- ಬೆಂಗಳೂರು ಗ್ರಾಮಾಂತರ - ರೂ. 87.95
- ಬೆಳಗಾವಿ - ರೂ. 87.94
- ಬಳ್ಳಾರಿ - ರೂ. 89.68
- ಬೀದರ್ - ರೂ. 88.44
- ವಿಜಯಪುರ - ರೂ. 88.07
- ಚಾಮರಾಜನಗರ - ರೂ. 88.01
- ಚಿಕ್ಕಬಳ್ಳಾಪುರ - ರೂ. 87.67
- ಚಿಕ್ಕಮಗಳೂರು - ರೂ. 89.41
- ಚಿತ್ರದುರ್ಗ - ರೂ. 89.14
- ದಕ್ಷಿಣ ಕನ್ನಡ - ರೂ. 87.52
- ದಾವಣಗೆರೆ - ರೂ. 89.66
- ಧಾರವಾಡ - ರೂ. 87.71
- ಗದಗ - ರೂ. 88.20
- ಕಲಬುರಗಿ - ರೂ. 87.97
- ಹಾಸನ - ರೂ. 87.92
- ಹಾವೇರಿ - ರೂ. 88.34
- ಕೊಡಗು - ರೂ. 88.94
- ಕೋಲಾರ - ರೂ. 87.95
- ಕೊಪ್ಪಳ - ರೂ. 88.99
- ಮಂಡ್ಯ - ರೂ. 87.75
- ಮೈಸೂರು - ರೂ. 87.49
- ರಾಯಚೂರು - ರೂ. 88.25
- ರಾಮನಗರ - ರೂ. 88.17
- ಶಿವಮೊಗ್ಗ - ರೂ. 89.15
- ತುಮಕೂರು - ರೂ. 88.07
- ಉಡುಪಿ - ರೂ. 87.44
- ಉತ್ತರ ಕನ್ನಡ - ರೂ. 88.63
- ವಿಜಯನಗರ - 89.13
- ಯಾದಗಿರಿ - ರೂ. 88.36