
ಬೆಂಗಳೂರು(ಮೇ.16) ವಿಶ್ವದೆಲ್ಲೆಡೆ ಕೊರೋನಾ ದಾಳಿಯಿಟ್ಟ ಬಳಿಕ ಜನ ಸಾಮಣಾfಯರ ಜೀವನ ಶೈಲಿಯೂ ಬದಲಾಗಿತ್ತು. ಈ ಬದಲಾದ ಜೀವನಶೈಲಿಯ ನಡುವೆ ಜನ ಸಾಮಾಣ್ಯರಿಗೆ ಇಂಧನ ದರ ಏರಿಕೆ ಬಹುದೊಡ್ಡ ಹೊಡೆತ ನೀಡಿತ್ತು. ಈ ಹೊಡೆತಕ್ಕೆ ಕಂಗಾಲಾದ ವಾಹನ ಸವಾರರು ಹಾಗೋ ಹೀಗೋ ಎಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ತೈಲ ಬೆಲೆ ಏರಿಕೆಯಾಗಿತ್ತು. ಇದು ಮತ್ತೊಂದು ಹೊಡೆತ ನೀಡಿತ್ತು. ಆದರೀಗ ಈ ಯುದ್ಧದ ನಡುವೆ ಪೆಟ್ರೋಲ್, ಡೀಸೆಲ್ ದರ ಓಟಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಕಳೆದ ಹಲವಾರು ದಿನಗಳಿಂದ ಇಂಧನ ದರ ತಟಸ್ಥಗೊಂಡಿದ್ದು, ವಾಹನ ಚಾಲಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಇನ್ನು ಕರ್ನಾಟಕದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಹೇಗಿದೆ? ಇಲ್ಲಿದೆ ವಿವರ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 111.58
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 110.74
ಬೆಳಗಾವಿ - ರೂ. 111.09
ಬಳ್ಳಾರಿ - ರೂ. 112.28
ಬೀದರ್ - ರೂ. 111.63
ವಿಜಯಪುರ - ರೂ. 111.09
ಚಾಮರಾಜನಗರ - ರೂ. 111.04
ಚಿಕ್ಕಬಳ್ಳಾಪುರ - ರೂ. 111.56
ಚಿಕ್ಕಮಗಳೂರು - ರೂ. 112.36
ಚಿತ್ರದುರ್ಗ - ರೂ. 112.16
ದಕ್ಷಿಣ ಕನ್ನಡ - ರೂ. 110.29
ದಾವಣಗೆರೆ - ರೂ. 112.61
ಧಾರವಾಡ - ರೂ. 110.84
ಗದಗ - ರೂ. 111.92
ಕಲಬುರಗಿ - ರೂ. 111.32
ಹಾಸನ - ರೂ. 111.10
ಹಾವೇರಿ - ರೂ. 111.43
ಕೊಡಗು - ರೂ. 111.85
ಕೋಲಾರ - ರೂ. 111.32
ಕೊಪ್ಪಳ - ರೂ. 111.99
ಮಂಡ್ಯ - ರೂ. 111.99
ಮೈಸೂರು - ರೂ. 111.99
ರಾಯಚೂರು - ರೂ. 111.05
ರಾಮನಗರ - ರೂ. 111.56
ಶಿವಮೊಗ್ಗ - ರೂ. 112.90
ತುಮಕೂರು - ರೂ. 111.61
ಉಡುಪಿ - ರೂ. 110.99
ಉತ್ತರ ಕನ್ನಡ - ರೂ. 113.30
ಯಾದಗಿರಿ - ರೂ. 111.89
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 95.15
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 94.82
ಬಳ್ಳಾರಿ - ರೂ. 96.56
ಬೀದರ್ - ರೂ. 95.30
ವಿಜಯಪುರ - ರೂ. 95.03
ಚಾಮರಾಜನಗರ - ರೂ. 94.90
ಚಿಕ್ಕಬಳ್ಳಾಪುರ - ರೂ.94.79
ಚಿಕ್ಕಮಗಳೂರು - ರೂ. 95.87
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.28
ದಾವಣಗೆರೆ - ರೂ. 96.46
ಧಾರವಾಡ - ರೂ. 94.59
ಗದಗ - ರೂ. 95.07
ಕಲಬುರಗಿ - ರೂ. 94.56
ಹಾಸನ - ರೂ. 94.53
ಹಾವೇರಿ - ರೂ. 95.61
ಕೊಡಗು - ರೂ. 95.97
ಕೋಲಾರ - ರೂ. 94.52
ಕೊಪ್ಪಳ - ರೂ. 95.75
ಮಂಡ್ಯ - ರೂ. 95.01
ಮೈಸೂರು - ರೂ. 94.35
ರಾಯಚೂರು - ರೂ. 95.56
ರಾಮನಗರ - ರೂ. 95.21
ಶಿವಮೊಗ್ಗ - ರೂ. 96.05
ತುಮಕೂರು - ರೂ. 95.26
ಉಡುಪಿ - ರೂ. 94.12
ಉತ್ತರ ಕನ್ನಡ - ರೂ. 96.69
ಯಾದಗಿರಿ - ರೂ. 95.79
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.