Petrol, Diesel Price Today: ಬಳ್ಳಾರಿಯಲ್ಲಿ ಇಳಿಕೆಯಾದ, ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ..

By BK AshwinFirst Published Feb 7, 2023, 7:17 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price February 7th 2023: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾದರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಈ ಪೈಕಿ ಪೆಟ್ರೋಲ್‌ ಬೆಲೆ ಏರಿಕೆಯಾದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ. ಇನ್ನು, ಡೀಸೆಲ್‌ ಬೆಲೆ ಹೆಚ್ಚಳವಾದರಂತೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದರೂ,  ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗುತ್ತಿಲ್ಲ.  ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.63
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.94
  • ಬೆಳಗಾವಿ - ರೂ. 102.36
  • ಬಳ್ಳಾರಿ - ರೂ. 103.07
  • ಬೀದರ್ - ರೂ. 102.49
  • ವಿಜಯಪುರ - ರೂ. 102.29
  • ಚಾಮರಾಜನಗರ - ರೂ. 102.07
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 102.85
  • ಚಿತ್ರದುರ್ಗ - ರೂ. 103
  • ದಕ್ಷಿಣ ಕನ್ನಡ - ರೂ. 101.16
  • ದಾವಣಗೆರೆ - ರೂ. 104.07
  • ಧಾರವಾಡ - ರೂ. 101.71
  • ಗದಗ - ರೂ. 102.64
  • ಕಲಬುರಗಿ - ರೂ. 102.42
  • ಹಾಸನ - ರೂ. 102.18
  • ಹಾವೇರಿ - ರೂ. 102.65
  • ಕೊಡಗು - ರೂ. 103.26
  • ಕೋಲಾರ - ರೂ. 102.14
  • ಕೊಪ್ಪಳ - ರೂ. 103.15
  • ಮಂಡ್ಯ - ರೂ. 101.88
  • ಮೈಸೂರು - ರೂ. 101.73
  • ರಾಯಚೂರು - ರೂ. 102.29
  • ರಾಮನಗರ - ರೂ. 102.28
  • ಶಿವಮೊಗ್ಗ - ರೂ. 103.67
  • ತುಮಕೂರು - ರೂ. 102.26
  • ಉಡುಪಿ - ರೂ. 102.02
  • ಉತ್ತರ ಕನ್ನಡ - ರೂ. 102.79
  • ವಿಜಯನಗರ - ರೂ. 103.73
  • ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.54
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.89
  • ಬೆಳಗಾವಿ - ರೂ. 88.30
  • ಬಳ್ಳಾರಿ - ರೂ. 88.95
  • ಬೀದರ್ - ರೂ. 88.41
  • ವಿಜಯಪುರ - ರೂ. 88.23
  • ಚಾಮರಾಜನಗರ - ರೂ. 88.01
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 88.68
  • ಚಿತ್ರದುರ್ಗ - ರೂ. 88.66
  • ದಕ್ಷಿಣ ಕನ್ನಡ - ರೂ. 87.15
  • ದಾವಣಗೆರೆ - ರೂ. 89.63
  • ಧಾರವಾಡ - ರೂ. 87.71
  • ಗದಗ - ರೂ. 88.55
  • ಕಲಬುರಗಿ - ರೂ. 88.35
  • ಹಾಸನ - ರೂ. 87.92
  • ಹಾವೇರಿ - ರೂ. 88.56
  • ಕೊಡಗು - ರೂ.  88.92
  • ಕೋಲಾರ - ರೂ. 88.08
  • ಕೊಪ್ಪಳ - ರೂ. 89.01
  • ಮಂಡ್ಯ - ರೂ. 87.84
  • ಮೈಸೂರು - ರೂ. 87.71
  • ರಾಯಚೂರು - ರೂ. 88.25
  • ರಾಮನಗರ - ರೂ. 88.20
  • ಶಿವಮೊಗ್ಗ - ರೂ. 89.34
  • ತುಮಕೂರು - ರೂ. 88.18
  • ಉಡುಪಿ - ರೂ. 87.93
  • ಉತ್ತರ ಕನ್ನಡ - ರೂ. 88.63
  • ವಿಜಯನಗರ - 89.53
  • ಯಾದಗಿರಿ - ರೂ. 88.68
click me!