Petrol, Diesel Price Today: ದಕ್ಷಿಣ ಕನ್ನಡದಲ್ಲಿ ಹೆಚ್ಚಾದ, ಬಳ್ಳಾರಿಯಲ್ಲಿ ಇಳಿಕೆಯಾದ ಪೆಟ್ರೋಲ್‌ ಡೀಸೆಲ್‌ ಬೆಲೆ..

By BK AshwinFirst Published Dec 14, 2022, 7:37 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price December 14th 2022: ಜಾಗತಿಕ ಕಚ್ಚಾ ತೈಲದಲ್ಲಿ ಒಂದೇ ತಿಂಗಳಲ್ಲಿ ಶೇ. 20 ರಷ್ಟು ಕುಸಿತವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. 
ಆದರೂ ಸರ್ಕಾರ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಇಳಿಕೆ ಮಾಡುತ್ತಿಲ್ಲ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುತ್ತಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್​ ಅನ್ನು 101.94 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 87.89 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.49
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.05
  • ಬೆಳಗಾವಿ - ರೂ. 101.88
  • ಬಳ್ಳಾರಿ - ರೂ. 103.07
  • ಬೀದರ್ - ರೂ. 102.44
  • ವಿಜಯಪುರ - ರೂ. 101.77
  • ಚಾಮರಾಜನಗರ - ರೂ. 101.93
  • ಚಿಕ್ಕಬಳ್ಳಾಪುರ - ರೂ. 102
  • ಚಿಕ್ಕಮಗಳೂರು - ರೂ. 102.85
  • ಚಿತ್ರದುರ್ಗ - ರೂ. 103.30
  • ದಕ್ಷಿಣ ಕನ್ನಡ - ರೂ. 101.82
  • ದಾವಣಗೆರೆ - ರೂ. 103.42
  • ಧಾರವಾಡ - ರೂ. 102.04
  • ಗದಗ - ರೂ. 102.79
  • ಕಲಬುರಗಿ - ರೂ. 102.21
  • ಹಾಸನ - ರೂ. 102.32
  • ಹಾವೇರಿ - ರೂ. 102.24
  • ಕೊಡಗು - ರೂ. 102.69
  • ಕೋಲಾರ - ರೂ. 101.87
  • ಕೊಪ್ಪಳ - ರೂ. 103.02
  • ಮಂಡ್ಯ - ರೂ. 102.14
  • ಮೈಸೂರು - ರೂ. 101.50
  • ರಾಯಚೂರು - ರೂ. 102.43
  • ರಾಮನಗರ - ರೂ. 102.45
  • ಶಿವಮೊಗ್ಗ - ರೂ. 103.43
  • ತುಮಕೂರು - ರೂ. 102.21
  • ಉಡುಪಿ - ರೂ. 101.43
  • ಉತ್ತರ ಕನ್ನಡ - ರೂ. 102.14
  • ಯಾದಗಿರಿ - ರೂ. 102.65

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.41
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.99
  • ಬೆಳಗಾವಿ - ರೂ. 87.87
  • ಬಳ್ಳಾರಿ - ರೂ. 88.95
  • ಬೀದರ್ - ರೂ. 88.37
  • ವಿಜಯಪುರ - ರೂ. 87.77
  • ಚಾಮರಾಜನಗರ - ರೂ. 87.88
  • ಚಿಕ್ಕಬಳ್ಳಾಪುರ - ರೂ. 87.95
  • ಚಿಕ್ಕಮಗಳೂರು - ರೂ. 88.68
  • ಚಿತ್ರದುರ್ಗ - ರೂ. 88.95
  • ದಕ್ಷಿಣ ಕನ್ನಡ - ರೂ. 87.75
  • ದಾವಣಗೆರೆ - ರೂ. 89.07
  • ಧಾರವಾಡ - ರೂ. 88.01
  • ಗದಗ - ರೂ. 88.68
  • ಕಲಬುರಗಿ - ರೂ. 88.16
  • ಹಾಸನ - ರೂ. 88.07
  • ಹಾವೇರಿ - ರೂ. 88.19
  • ಕೊಡಗು - ರೂ. 88.54
  • ಕೋಲಾರ - ರೂ. 87.83
  • ಕೊಪ್ಪಳ - ರೂ. 88.89
  • ಮಂಡ್ಯ - ರೂ. 88.08
  • ಮೈಸೂರು - ರೂ. 87.49
  • ರಾಯಚೂರು - ರೂ. 88.38
  • ರಾಮನಗರ - ರೂ. 88.36
  • ಶಿವಮೊಗ್ಗ - ರೂ. 89.15
  • ತುಮಕೂರು - ರೂ. 87.98
  • ಉಡುಪಿ - ರೂ. 87.40
  • ಉತ್ತರ ಕನ್ನಡ - ರೂ. 88.09
  • ಯಾದಗಿರಿ - ರೂ. 88.55
click me!