ದಕ್ಷಿಣ ಕನ್ನಡದಲ್ಲಿ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ: ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ವಿವರ ಹೀಗಿದೆ..

By BK AshwinFirst Published Aug 8, 2022, 10:18 AM IST
Highlights

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ಇತರೆ ನಗರಗಳಲ್ಲಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಇಂದಿನ ದರ ವಿವರ ಹೀಗಿದೆ ನೋಡಿ..

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಆಗಾಗ ಏರಿಕೆ ಇಳಿಕೆ ಉಂಟಾಗುತ್ತಿರುತ್ತದೆ. ಕಚ್ಚಾ ತೈಲ ದರ ಹೆಚ್ಚಿದ್ದರೂ, ಕೆಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಇಳಿಕೆಯಾದ ಬಳಿಕ ಯಾವುದೇ ವ್ಯತ್ಯಾಸವಾಗಿಲ್ಲ.ಇನ್ನು, ರಾಜ್ಯದ ಜಿಲ್ಲೆಗಳು ಹಾಗೂ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗೂ, ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.68
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.05
ಬೆಳಗಾವಿ - ರೂ. 102.43
ಬಳ್ಳಾರಿ - ರೂ. 103.73
ಬೀದರ್ - ರೂ. 102.75
ವಿಜಯಪುರ - ರೂ. 102.03
ಚಾಮರಾಜನಗರ - ರೂ. 102.07
ಚಿಕ್ಕಬಳ್ಳಾಪುರ - ರೂ. 102
ಚಿಕ್ಕಮಗಳೂರು - ರೂ. 103.06
ಚಿತ್ರದುರ್ಗ - ರೂ. 103.63
ದಕ್ಷಿಣ ಕನ್ನಡ - ರೂ. 101.81
ದಾವಣಗೆರೆ - ರೂ. 104.24
ಧಾರವಾಡ - ರೂ. 101.70
ಗದಗ - ರೂ. 102.25
ಕಲಬುರಗಿ - ರೂ. 102.45
ಹಾಸನ - ರೂ. 101.97
ಹಾವೇರಿ - ರೂ. 101.91
ಕೊಡಗು - ರೂ. 103.58
ಕೋಲಾರ - ರೂ. 101.87
ಕೊಪ್ಪಳ - ರೂ. 103.05
ಮಂಡ್ಯ - ರೂ. 101.88
ಮೈಸೂರು - ರೂ. 101.73
ರಾಯಚೂರು - ರೂ. 102.79
ರಾಮನಗರ - ರೂ. 102.25
ಶಿವಮೊಗ್ಗ - ರೂ. 103.48
ತುಮಕೂರು - ರೂ. 102.81
ಉಡುಪಿ - ರೂ. 101.43
ಉತ್ತರ ಕನ್ನಡ - ರೂ. 102.14
ಯಾದಗಿರಿ - ರೂ. 102.65

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.59
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.99
ಬೆಳಗಾವಿ - ರೂ. 88.36
ಬಳ್ಳಾರಿ - ರೂ. 89.53
ಬೀದರ್ - ರೂ. 88.65
ವಿಜಯಪುರ - ರೂ. 87.99
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ. 88.87
ಚಿತ್ರದುರ್ಗ - ರೂ. 89.23
ದಕ್ಷಿಣ ಕನ್ನಡ - ರೂ. 87.74
ದಾವಣಗೆರೆ - ರೂ. 89.78
ಧಾರವಾಡ - ರೂ. 87.70
ಗದಗ - ರೂ. 88.20
ಕಲಬುರಗಿ - ರೂ. 88.38
ಹಾಸನ - ರೂ. 87.72
ಹಾವೇರಿ - ರೂ. 87.89
ಕೊಡಗು - ರೂ. 89.16
ಕೋಲಾರ - ರೂ. 87.83
ಕೊಪ್ಪಳ - ರೂ. 88.91
ಮಂಡ್ಯ - ರೂ. 87.84
ಮೈಸೂರು - ರೂ. 87.71
ರಾಯಚೂರು - ರೂ. 88.70
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.18
ತುಮಕೂರು - ರೂ. 88.68
ಉಡುಪಿ - ರೂ. 87.40
ಉತ್ತರ ಕನ್ನಡ - ರೂ. 88.09
ಯಾದಗಿರಿ - ರೂ. 88.55

click me!