ಬಾಗಲಕೋಟೆಯಲ್ಲಿ ಇಳಿಕೆ, ಚಿತ್ರದುರ್ಗದಲ್ಲಿ ಏರಿದ ಇಂಧನ ದರ, ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಹೀಗಿದೆ..

By Girish GoudarFirst Published Aug 12, 2022, 7:37 AM IST
Highlights

ಹಲವರು ಪೆಟ್ರೋಲ್‌ ಬಂಕ್‌ಗೆ ಹೋಗೋ ಮುನ್ನ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿರುತ್ತೆ ಅನ್ನೋದನ್ನು ನೋಡೋ ಅಭ್ಯಾಸವಿರುತ್ತೆ. ರಾಜ್ಯದ ಜಿಲ್ಲೆಗಳ ಇಂದಿನ ಇಂಧನ ದರ ಇಲ್ಲಿದೆ..

ಬೆಂಗಳೂರು(ಆ.12): ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಇಂಧನದ ಮೇಲಿನ ಅಬಕಾರಿ ಸುಂಕ ಇಳಿಸಿದ ಬಳಿಕ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹಾಗೂ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಾಣುತ್ತಿದೆ. ಅಲ್ಲದೆ, ಒಂದೊಂದು ಜಿಲೆಲಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ, ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 103.39
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.94
ಬೆಳಗಾವಿ - ರೂ. 102.47
ಬಳ್ಳಾರಿ - ರೂ. 102.47
ಬೀದರ್ - ರೂ. 103.13
ವಿಜಯಪುರ - ರೂ. 102.12
ಚಾಮರಾಜನಗರ - ರೂ. 102.07
ಚಿಕ್ಕಬಳ್ಳಾಪುರ - ರೂ. 102.39
ಚಿಕ್ಕಮಗಳೂರು - ರೂ. 103.06
ಚಿತ್ರದುರ್ಗ - ರೂ. 104.12
ದಕ್ಷಿಣ ಕನ್ನಡ - ರೂ. 101.13
ದಾವಣಗೆರೆ - ರೂ. 104.13
ಧಾರವಾಡ - ರೂ. 101.70
ಗದಗ - ರೂ. 102.75
ಕಲಬುರಗಿ - ರೂ. 102
ಹಾಸನ - ರೂ. 102.23
ಹಾವೇರಿ - ರೂ. 102.75
ಕೊಡಗು - ರೂ. 103.36
ಕೋಲಾರ - ರೂ. 102.87
ಕೊಪ್ಪಳ - ರೂ. 103.13
ಮಂಡ್ಯ - ರೂ. 101.78
ಮೈಸೂರು - ರೂ. 101.50
ರಾಯಚೂರು - ರೂ. 102.29
ರಾಮನಗರ - ರೂ. 102.05
ಶಿವಮೊಗ್ಗ - ರೂ. 103.16
ತುಮಕೂರು - ರೂ. 103.13
ಉಡುಪಿ - ರೂ. 101.39
ಉತ್ತರ ಕನ್ನಡ - ರೂ. 102.01
ಯಾದಗಿರಿ - ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

ಬಾಗಲಕೋಟೆ - ರೂ. 88.32
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.40
ಬಳ್ಳಾರಿ - ರೂ. 89.68
ಬೀದರ್ - ರೂ. 88.99
ವಿಜಯಪುರ - ರೂ. 88.07
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.29
ಚಿಕ್ಕಮಗಳೂರು - ರೂ. 88.87
ಚಿತ್ರದುರ್ಗ - ರೂ. 89.66
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.67
ಧಾರವಾಡ - ರೂ. 87.70
ಗದಗ - ರೂ. 88.65
ಕಲಬುರಗಿ - ರೂ. 87.97
ಹಾಸನ - ರೂ. 87.96
ಹಾವೇರಿ - ರೂ. 88.64
ಕೊಡಗು - ರೂ. 89.99
ಕೋಲಾರ - ರೂ. 87.83
ಕೊಪ್ಪಳ - ರೂ. 89.99
ಮಂಡ್ಯ - ರೂ. 87.75
ಮೈಸೂರು - ರೂ. 87.49
ರಾಯಚೂರು - ರೂ. 88.25
ರಾಮನಗರ - ರೂ. 87.99
ಶಿವಮೊಗ್ಗ - ರೂ. 88.96
ತುಮಕೂರು - ರೂ. 88.96
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 87.98
ಯಾದಗಿರಿ - ರೂ. 88.36
 

click me!