ನೋಟ್ ಬ್ಯಾನ್: ಸಿಂಗ್ ಮುಂದೆ ಕೈಕಟ್ಟಿ ನಿಂತ ಉರ್ಜಿತ್!

Published : Nov 27, 2018, 05:25 PM IST
ನೋಟ್ ಬ್ಯಾನ್: ಸಿಂಗ್ ಮುಂದೆ ಕೈಕಟ್ಟಿ ನಿಂತ ಉರ್ಜಿತ್!

ಸಾರಾಂಶ

ಸಂಸತ್ ಸಮಿತಿ ಮುಂದೆ ಹಾಜರಾದ ಆರ್‌ಬಿಐ ಗರ್ವನರ್! ನೋಟು ನಿಷೇಧ, ಎನ್‌ಪಿಎ ಕುರಿತಂತೆ ವಿವರಣೆ ನೀಡಿದ ಉರ್ಜಿತ್ ಪಟೇಲ್! ಕೇಂದ್ರ-ಆರ್‌ಬಿಐ ತಿಕ್ಕಾಟದ ಬಳಿಕ ಸಂಸತ್ ಸಮಿತಿ ಮುಂದೆ ಉರ್ಜಿತ್! ಡಾ. ಸಿಂಗ್ ಸದಸ್ಯ , ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿರುವ ಸಮಿತಿ

ನವದೆಹಲಿ(ನ.27): ನೋಟು ನಿಷೇಧ, ಎನ್‌ಪಿಎ ಕುರಿತಂತೆ ವಿವರಣೆ ನೀಡಲು ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್, ಸಂಸತ್ ಸಮಿತಿ ಎದುರು ಹಾಜರಾಗಿದ್ದಾರೆ. 

ನ.12 ರಂದೇ ಉರ್ಜಿತ್ ಪಟೇಲ್ ಸಂಸತ್ ಸಮಿತಿ ಎದುರು ಹಾಜರಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ-ಆರ್‌ಬಿಐ ನೊಂದಿಗಿನ ತಿಕ್ಕಾಟದ ನಂತರ ಇಂದು ಸಂಸತ್ ಸಮಿತಿ ಎದುರು ಅವರು ಹಾಜರಾಗಿದ್ದಾರೆ. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಸಮಿತಿಯ ಸದಸ್ಯರಾಗಿದ್ದು, ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್