ನೀವು ಎಸ್ ಬಿಐ ಗ್ರಾಹಕರೇ.? ಹಾಗಾದ್ರೆ ಈ ಸುದ್ದಿ ಓದಲೇ ಬೇಕು

Published : Aug 11, 2018, 12:10 PM ISTUpdated : Sep 09, 2018, 08:32 PM IST
ನೀವು ಎಸ್ ಬಿಐ ಗ್ರಾಹಕರೇ.? ಹಾಗಾದ್ರೆ  ಈ ಸುದ್ದಿ ಓದಲೇ ಬೇಕು

ಸಾರಾಂಶ

ಎಸ್ ಬಿಐ ಈ ಬಾರಿ ಕೊಟ್ಯಂತರ ನಷ್ಟ ಅನುಭವಿಸಿದೆ. ಮೊದಲ ತ್ರೈಮಾಸಿಕ ಅವಧಿ ಮುಕ್ತಾಯಗೊಂಡ ಅವಧಿಯಲ್ಲಿ ಸಾವಿರಾರು ಕೋಟಿ ನಷ್ಟವನ್ನು ದಾಖಲಿಸಿದೆ. 

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಎನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಜೂನ್‌ನಲ್ಲಿ ಕೊನೆಗೊಂಡ ಮೊದಲ ತ್ರೈಮಾಸಿಕದ ಅವಧಿಯಲ್ಲಿ 4,876 ಕೋಟಿ ರು. ನಷ್ಟಅನುಭವಿಸಿದೆ.

ವೇತನ ಪರಿಷ್ಕರಣೆ, ಗ್ಯಚ್ಯುಟಿ ಮಿತಿ ಹೆಚ್ಚಳ, ಮರುಪಾವತಿ ಆಗದ ಸಾಲ (ಎನ್‌ಪಿಎ)ಸೇರಿದಂತೆ ಒಟ್ಟಾರೆಯಾಗಿ ಹಿಂದಿನ ತ್ರೈಮಾಸಿಕದಲ್ಲಿ ಎಸ್‌ಬಿಐ ನಷ್ಟಅನುಭವಿಸಿದೆ.

ನೌಕರರ ಮೇಲಿನ ವೆಚ್ಚ ಶೇ.25.68ರಷ್ಟುಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್‌ಬಿಐ 2,006 ಕೋಟಿ ರು. ಲಾಭ ಗಳಿಸಿತ್ತು. ಇದೇ ವೇಳೆ, ಡಿಸೆಂಬರ್‌ ತ್ರೈಮಾಸಿಕದ ವೇಳೆಗೆ ಲಾಭಕ್ಕೆ ಮರಳುವ ವಿಶ್ವಾಸವನ್ನು ಬ್ಯಾಂಕ್‌ ವ್ಯಕ್ತಪಡಿಸಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..