ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?

Published : Aug 26, 2019, 11:57 AM IST
ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?

ಸಾರಾಂಶ

ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?| ನ್ನಿತರೆ ಔಷಧಿಗಳು, ವೈದ್ಯಕೀಯ ಸಾಧನಗಳನ್ನೂ ದರ ನಿಯಂತ್ರಣ ವ್ಯಾಪ್ತಿಗೆ ವಿಸ್ತರಣೆ

ನವದೆಹಲಿ[ಆ.26]: ನೈರ್ಮಲ್ಯ ಕಾಪಾಡಲು ಬಳಸುವ ಉತ್ಪನ್ನಗಳಾದ ಸ್ಯಾನಿಟರಿ ನ್ಯಾಪ್‌ಕಿನ್ಸ್‌, ಹ್ಯಾಂಡ್‌ವಾಷ್‌, ಸೋಂಕುನಿವಾರಕಗಳು ಅತಿ ಶೀಘ್ರದಲ್ಲಿ ದರ ನಿಯಂತ್ರಣ ಪಟ್ಟಿಗೆ ಸೇರಲಿವೆ.

ಕೇಂದ್ರ ಸರ್ಕಾರ ಈ ಎಲ್ಲಾ ಅಗತ್ಯ ವಸ್ತುಗಳನ್ನು ದರ ನಿಯಂತ್ರಣ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದೆ. ಅಲ್ಲದೇ, ಇನ್ನಿತರೆ ಔಷಧಿಗಳು, ವೈದ್ಯಕೀಯ ಸಾಧನಗಳನ್ನೂ ದರ ನಿಯಂತ್ರಣ ವ್ಯಾಪ್ತಿಗೆ ವಿಸ್ತರಿಸಲಾಗುತ್ತಿದೆ.

ಇದರಿಂದ ಅತ್ಯಂತ ಉಪಯುಕ್ತ ಮತ್ತು ಅಗತ್ಯವಾದ ಈ ವಸ್ತುಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸುವ ಕಂಪನಿಗಳ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Tirupathi Laddu: ತಿರುಪತಿ ಲಡ್ಡು ಮಾರಾಟದಲ್ಲಿ ವಿಶ್ವದಾಖಲೆ: ಒಂದೇ ತಿಂಗಳಲ್ಲಿ 1.26 ಕೋಟಿ ಲಡ್ಡು ಸೇಲ್!
ಹಳೆಯ ಬ್ಯಾಂಕ್ ಖಾತೆಯಲ್ಲಿನ ಹಣ ಮರೆತಿದ್ದೀರಾ? ಅದನ್ನು ಮರಳಿ ಪಡೆಯೋದು ಹೇಗೆ?