ಈ ಗೋವಿನ ಹಾಲಿನ ಬೆಲೆ ಲೀಟರ್ ಗೆ 120 ರು.

Published : Jan 18, 2019, 11:57 AM IST
ಈ ಗೋವಿನ ಹಾಲಿನ ಬೆಲೆ ಲೀಟರ್ ಗೆ 120 ರು.

ಸಾರಾಂಶ

ಖಾಸಗಿ ಸಂಸ್ಥೆಯೊಂದು ಹಸು ಹಾಲನ್ನು ಲೀ.ಗೆ 120 ರು.ನಂತೆ ಮಾರಲು ಮುಂದಾಗಿದೆ. ಪರಾಗ್ ಮಿಲ್ಕ್ ಫುಡ್ಸ್ ಲಿ. ಎಂಬ ಖಾಸಗಿ ಕಂಪನಿ ಮಹಾರಾಷ್ಟ್ರದ ಪುಣೆಯಿಂದ ದಿಲ್ಲಿಗೆ ವಿಮಾನದ ಮೂಲಕ ಹಾಲು ಕಳಿಸಿ 120 ರುಗೆ ಮಾರಲು ನಿರ್ಧರಿಸಿದೆ.

ನವದೆಹಲಿ: ಹಾಲಿನ ಬೆಲೆ ಲೀ.ಗೆ  30, 35 ರು. ದಾಟಿದಾಗಲೇ ಜನ ಸರ್ಕಾರಗಳನ್ನು ದೂರೋದು ಸಾಮಾನ್ಯ. ಆದರೆ ಖಾಸಗಿ ಸಂಸ್ಥೆಯೊಂದು ಹಸು ಹಾಲನ್ನು ಲೀ.ಗೆ 120 ರು.ನಂತೆ ಮಾರಲು ಮುಂದಾಗಿದೆ.

ಹೌದು. ಪರಾಗ್ ಮಿಲ್ಕ್ ಫುಡ್ಸ್ ಲಿ. ಎಂಬ ಖಾಸಗಿ ಕಂಪನಿ ಮಹಾರಾಷ್ಟ್ರದ ಪುಣೆಯಲ್ಲಿ ಅತ್ಯಾಧುನಿಕ ಹಾಲಿನ ಡೈರಿ ಹೊಂದಿದೆ.

ಈ ಅತ್ಯಾಧುನಿಕ ಡೈರಿಯಿಂದ ನೇರವಾಗಿ ದೆಹಲಿಗೆ ವಿಮಾನದಲ್ಲಿ ಹಾಲು ಸಾಗಿಸಿ ಅಲ್ಲಿ ಲೀ.ಗೆ 120 ರು.ನಂತೆ ಮಾರಲು ನಿರ್ಧರಿಸಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ
ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡಿದ್ರೆ ಸಿಗತ್ತೆ 24 ಲಕ್ಷ ರೂ. ಸಂಬಳ: ಇದೊಂದು ಕ್ವಾಲಿಫಿಕೇಷನ್​ ಇದ್ರೆ ಸಾಕು ನೋಡಿ