ಹೊಸ ಕ್ರೆಡಿಟ್‌ ಕಾರ್ಡ್‌: HDFC ಮೇಲಿನ 8 ತಿಂಗಳ ನಿಷೇಧ ತೆರವು!

Published : Aug 18, 2021, 02:50 PM IST
ಹೊಸ ಕ್ರೆಡಿಟ್‌ ಕಾರ್ಡ್‌: HDFC ಮೇಲಿನ  8 ತಿಂಗಳ ನಿಷೇಧ ತೆರವು!

ಸಾರಾಂಶ

* ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ HDFCಗೆ ನಿಷೇಧ * ಹೇರಿದ್ದ ನಿರ್ಬಂಧ  8 ತಿಂಗಳ ಬಳಿಕ ಆರ್‌ಬಿಐ  * ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ

ನವದೆಹಲಿ(ಆ.18): ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು 8 ತಿಂಗಳಗಳ ಬಳಿಕ ಆರ್‌ಬಿಐ ತೆರವು ಮಾಡಿದೆ.

ಇದರಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ. ಡಿಜಿಟಲ್‌ ಪಾವತಿ ಸೇವೆಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಆರ್‌ಬಿಐ ಈ ನಿರ್ಬಂಧ ಹೇರಿತ್ತು.

ಆದಾಗ್ಯೂ, ಡಿಜಿಟಲ್‌ ವೇದಿಕೆ ಮುಖಾಂತರ ಸಾಲಗಾರರಿಗೆ ನೀಡಲಾಗುವ ನೂತನ ಯೋಜನೆಗಳ ಮೇಲಿನ ತಾತ್ಕಾಲಿಕ ನಿಷೇಧವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಭಿಮಾನಿಗಳಿಗೆ Naa Ninna Bidalaare ದುರ್ಗಾ ಗುಡ್​ನ್ಯೂಸ್​ : ಅಮ್ಮನ ಸನ್ನಿಧಿಯಲ್ಲಿ ರಿಷಿಕಾ ಹೇಳಿದ್ದೇನು
Postal Scheme: 1 ರೂ, ಕಳೆದುಕೊಳ್ಳದೆ, ಬಡ್ಡಿ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟಲ್‌ ನ್ಯೂವ್‌ ಸ್ಕೀಮ್‌! ಮಧ್ಯಮ ವರ್ಗದವರಿಗೆ ಜಾಕಪಾಟ್!