ಸಬ್ಸಿಡಿ ಸಹಿತ LPG ಹಾಗೂ ವೈಮಾನಿಕ ಇಂಧನ ದರ ಇಳಿಕೆ!

Published : Jul 02, 2019, 09:01 AM IST
ಸಬ್ಸಿಡಿ ಸಹಿತ LPG ಹಾಗೂ ವೈಮಾನಿಕ ಇಂಧನ ದರ ಇಳಿಕೆ!

ಸಾರಾಂಶ

ಸಬ್ಸಿಡಿ ಸಹಿತ ಎಲ್‌ಪಿಜಿ ದರ, ವೈಮಾನಿಕ ಇಂಧನ ದರ ಇಳಿಕೆ| ಇಲ್ಲಿದೆ ನೂತನ ದರ ಪಟ್ಟಿ!

ನವದೆಹಲಿ[ಜು.02]: ಸಬ್ಸಿಡಿ ರಹಿತ ಎಲ್‌ಪಿಜಿ ದರವನ್ನು 100 ರು. ಇಳಿಕೆ ಮಾಡಿದ ಬೆನ್ನಲ್ಲೇ, ಸಬ್ಸಿಡಿ ಸಹಿತ ಸಿಲಿಂಡರ್‌ ದರವನ್ನು 3 ರು. ಇಳಿಕೆ ಮಾಡಲಾಗಿದೆ.

ಮಾರ್ಚ್ ಬಳಿಕ ಸಿಲಿಂಡರ್‌ ದರ ಏರಿಕೆ ಆಗುತ್ತಲೇ ಇದ್ದು, 3.84 ರು. ಏರಿಕೆ ಕಂಡಿತ್ತು. ದರ ಪರಿಷ್ಕರಣೆಯಿಂದಾಗಿ ಸಬ್ಸಿಡಿ ರಹಿತ ಎಲ್‌ಪಿಜಿ ದರ ಕರ್ನಾಟದಲ್ಲಿ 739 ರು. ಆಗಿದೆ.

ಸಬ್ಸಿಡಿ ರಹಿತ ಸಿಲಿಂಡರ್‌ ದರ ಭಾರೀ ಇಳಿಕೆ

ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ವೈಮಾನಿಕ ಇಂಧನ ದರ ಶೇ.5.8ರಷ್ಟುಇಳಿಕೆಯಾಗಿದೆ. ಹೀಗಾಗಿ ಕಿಲೋ ಲೀಟರ್‌ ವೈಮಾನಿಕ ಇಂಧನ ದರ 3,806 ರು. ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Jewellery: ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ: ಹೀಗೆ ಪ್ಲಾನ್ ಮಾಡಿದ್ರೆ ಸಾಕು!
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?