ಬೀದರ್‌, ಉತ್ತರ ಕನ್ನಡದಲ್ಲಿ ಹೆಚ್ಚಾದ ಇಂಧನ ಬೆಲೆ: ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಇಲ್ಲಿದೆ..

By BK AshwinFirst Published Aug 6, 2022, 10:09 AM IST
Highlights

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿದಿನ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಅದೇ ರೀತಿ, ಇಂದು ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅನ್ನುವುದನ್ನು ನೋಡಿ..

ಹಲವರಿಗೆ ಪ್ರತಿನಿತ್ಯ ಕಾಲೇಜು ಅಥವಾ ಆಫೀಸಿಗೆ ಹೋಗುವ ಮುನ್ನ ತಮ್ಮ ವಾಹನದಲ್ಲಿ ಪೆಟ್ರೋಲ್‌ ಅಥವಾ ಡೀಸೆಲ್‌ ಎಷ್ಟಿದೆ ಅನ್ನೋದನ್ನು ಚೆಕ್‌ ಮಾಡೋ ಅಭ್ಯಾಸ ಇರುತ್ತೆ. ಹಾಗೆ, ಪೆಟ್ರೋಲ್‌ ಹಾಕಿಸಬೇಕು ಅಂದ್ರೆ ಇಂದಿನ ಇಂಧನ ಬೆಲೆ ಎಷ್ಟು ಜಾಸ್ತಿಯಾಗಿದ್ಯೋ ಅಥವಾ ಕಮ್ಮಿಯಾಗಿದ್ಯೋ ಅನ್ನೋ ಬಗ್ಗೆನೂ ಚಿಂತೆ ಇರುತ್ತೆ. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದಿನಿಂದ ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ (Fuel Price) ಯಾವುದೇ ಬದಲಾವಣೆಯಾಗಿಲ್ಲ. ಆದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ಹೆಚ್ಚಿದೆ. ಇದೇ ರೀತಿ, ರಾಜ್ಯದ ಜಿಲ್ಲೆಗಳು ಹಾಗೂ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗೂ, ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ.  ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.14
ಬೆಂಗಳೂರು - ರೂ. 101.94

ಇದನ್ನು ಓದಿ: ದೇಶದ ಹಲವೆಡೆ ಇಳಿಕೆಯಾದ ಬೆಳ್ಳಿ ದರ : ನಿಮ್ಮ ನಗರಗಳಲ್ಲಿ ಇಂದಿನ ಚಿನ್ನ, ಬೆಲೆ ವಿವರ ಇಲ್ಲಿದೆ.. 

ಬೆಂಗಳೂರು ಗ್ರಾಮಾಂತರ - ರೂ. 102.01
ಬೆಳಗಾವಿ - ರೂ. 102.70
ಬಳ್ಳಾರಿ - ರೂ. 103.73
ಬೀದರ್ - ರೂ. 103.27
ವಿಜಯಪುರ - ರೂ. 102.16
ಚಾಮರಾಜನಗರ - ರೂ. 102.48
ಚಿಕ್ಕಬಳ್ಳಾಪುರ - ರೂ. 102.05
ಚಿಕ್ಕಮಗಳೂರು - ರೂ. 103.77
ಚಿತ್ರದುರ್ಗ - ರೂ. 103.88
ದಕ್ಷಿಣ ಕನ್ನಡ - ರೂ. 101.34
ದಾವಣಗೆರೆ - ರೂ. 103.31
ಧಾರವಾಡ - ರೂ. 101.71
ಗದಗ - ರೂ. 102.38
ಕಲಬುರಗಿ - ರೂ. 102.36
ಹಾಸನ - ರೂ. 101.97
ಹಾವೇರಿ - ರೂ. 102.41
ಕೊಡಗು - ರೂ. 103.38
ಕೋಲಾರ - ರೂ. 101.68
ಕೊಪ್ಪಳ - ರೂ. 103.14
ಮಂಡ್ಯ - ರೂ. 101.90
ಮೈಸೂರು - ರೂ. 101.78
ರಾಯಚೂರು - ರೂ. 102.43
ರಾಮನಗರ - ರೂ. 102.40
ಶಿವಮೊಗ್ಗ - ರೂ. 103.48
ತುಮಕೂರು - ರೂ. 102.77
ಉಡುಪಿ - ರೂ. 101.37
ಉತ್ತರ ಕನ್ನಡ - ರೂ. 103.33
ಯಾದಗಿರಿ - ರೂ. 102.42

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.09
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.61
ಬಳ್ಳಾರಿ - ರೂ. 89.53
ಬೀದರ್ - ರೂ. 89.11
ವಿಜಯಪುರ - ರೂ. 88.11
ಚಾಮರಾಜನಗರ - ರೂ. 88.38
ಚಿಕ್ಕಬಳ್ಳಾಪುರ - ರೂ. 87.99
ಚಿಕ್ಕಮಗಳೂರು - ರೂ. 89.40
ಚಿತ್ರದುರ್ಗ - ರೂ. 89.45
ದಕ್ಷಿಣ ಕನ್ನಡ - ರೂ. 87.31
ದಾವಣಗೆರೆ - ರೂ. 88.94
ಧಾರವಾಡ - ರೂ. 87.71
ಗದಗ - ರೂ. 88.31
ಕಲಬುರಗಿ - ರೂ. 88.30
ಹಾಸನ - ರೂ. 87.72
ಹಾವೇರಿ - ರೂ. 88.34
ಕೊಡಗು - ರೂ. 89
ಕೋಲಾರ - ರೂ. 87.66
ಕೊಪ್ಪಳ - ರೂ. 89
ಮಂಡ್ಯ - ರೂ. 87.86
ಮೈಸೂರು - ರೂ. 87.75
ರಾಯಚೂರು - ರೂ. 88.38
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.18
ತುಮಕೂರು - ರೂ. 88.44
ಉಡುಪಿ - ರೂ. 87.35
ಉತ್ತರ ಕನ್ನಡ - ರೂ. 89.11
ಯಾದಗಿರಿ - ರೂ. 88.35

click me!