Petrol, Diesel Price: ಚಿಕ್ಕಮಗಳೂರಲ್ಲಿ ಇಳಿಕೆ, ಚಿತ್ರದುರ್ಗದಲ್ಲಿ ಹೆಚ್ಚಾದ ಡೀಸೆಲ್‌ ದರ

By BK Ashwin  |  First Published Aug 28, 2022, 8:30 AM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 3 ತಿಂಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ನಗರಗಳಲ್ಲಿ ಪ್ರತಿದಿನ ಇಂಧನ ದರದಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. 


ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ - ಇಳಿಕೆಗೆ ಬ್ರೇಕ್‌ ಬಿದ್ದು 3 ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಕಚ್ಚಾ ತೈಲ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಿದ್ದರೂ,  ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಕೋಲ್ಕತ್ತ, ಚೆನ್ನೈ, ರಾಜ್ಯ ರಾಜಧಾನಿ  ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.  ಆದರೂ, ಇತರೆ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹಲವು ನಗರಗಳಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇನ್ನು,ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ತಿಳ್ಕೋಬೇಕಾ.. ಮುಂದೆ ಓದಿ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.62
ಬೆಂಗಳೂರು - ರೂ. 101.94

Tap to resize

Latest Videos

ಶಿರಸಿ: ವ್ಯಕ್ತಿಯೊಬ್ಬರ ಸಮಾಜ ಮುಖಿ ಚಿಂತನೆಗೆ ಸ್ಪಂದಿಸಿದ ಕೇಂದ್ರ, ಪೆಟ್ರೋಲ್, ಡೀಸೆಲ್ ದರ ಇಳಿಕೆ
ಬೆಂಗಳೂರು ಗ್ರಾಮಾಂತರ - ರೂ. 102.01
ಬೆಳಗಾವಿ - ರೂ. 102.54
ಬಳ್ಳಾರಿ - ರೂ. 103.27
ಬೀದರ್ - ರೂ. 102.28
ವಿಜಯಪುರ - ರೂ. 102.06
ಚಾಮರಾಜನಗರ - ರೂ. 102.06
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - ರೂ. 102.57
ಚಿತ್ರದುರ್ಗ - ರೂ. 103.91
ದಕ್ಷಿಣ ಕನ್ನಡ - ರೂ. 101.13
ದಾವಣಗೆರೆ - ರೂ. 103.93
ಧಾರವಾಡ - ರೂ. 101.99
ಗದಗ - ರೂ. 102.25
ಕಲಬುರಗಿ - ರೂ. 101.71
ಹಾಸನ - ರೂ. 101.97
ಹಾವೇರಿ - ರೂ. 102.84
ಕೊಡಗು - ರೂ. 103.42
ಕೋಲಾರ - ರೂ. 102.16
ಕೊಪ್ಪಳ - ರೂ. 103.05
ಮಂಡ್ಯ - ರೂ. 101.88
ಮೈಸೂರು - ರೂ. 101.63
ರಾಯಚೂರು - ರೂ. 102.62
ರಾಮನಗರ - ರೂ. 102.40
ಶಿವಮೊಗ್ಗ - ರೂ. 103.48
ತುಮಕೂರು - ರೂ. 102.45
ಉಡುಪಿ - ರೂ. 101.39
ಉತ್ತರ ಕನ್ನಡ - ರೂ. 102.94
ಯಾದಗಿರಿ - ರೂ. 102.31

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.53
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.46
ಬಳ್ಳಾರಿ - ರೂ. 89.12
ಬೀದರ್ - ರೂ. 88.23
ವಿಜಯಪುರ - ರೂ. 88.02
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.32
ಚಿತ್ರದುರ್ಗ - ರೂ. 89.48
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.50
ಧಾರವಾಡ - ರೂ. 87.96
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.72
ಹಾವೇರಿ - ರೂ. 88.73
ಕೊಡಗು - ರೂ. 89.05
ಕೋಲಾರ - ರೂ. 88.09
ಕೊಪ್ಪಳ - ರೂ. 88.91
ಮಂಡ್ಯ - ರೂ. 87.84
ಮೈಸೂರು - ರೂ. 87.61
ರಾಯಚೂರು - ರೂ. 88.54
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.18
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76
ಯಾದಗಿರಿ - ರೂ. 88.25

click me!