Published : Jul 05, 2019, 10:35 AM ISTUpdated : Jul 05, 2019, 12:52 PM IST

Live| ಪ್ರತಿಯೊಬ್ಬರಿಗೂ ಸುರಕ್ಷಿತ ನೀರು, ರೈತ, ಗಾವ್, ಬಡವನ ಏಳ್ಗೆಗೆ ಒತ್ತು

ಸಾರಾಂಶ

ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್ ಇಂದು ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಾಹಿ ಖಾತೆಯೊಂದಿಗೆ ಸಂಸತ್ತು ಪ್ರವೇಶಿಸಿದ್ದಾರೆ. ಸೂಟ್‌ಕೇಸ್ ಸಂಸ್ಕೃತಿಗೆ ವಿದಾಯ ಹೇಳಿರುವ ನಿರ್ಮಲಾ, ಗ್ರಾಮ ಲೆಕ್ಕಿಗರ ಬಳಿ ಇರುವ ಬಾಹಿ ಖಾತೆಯನ್ನು ಸಂಸತ್ತಿಗೆ ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಬೆಳಗ್ಗೆ ಸರಿಯಾಗಿ 11 ಗಂಟೆಗೆ ಬಜೆಟ್ ಮಂಡನೆಯಾಗಲಿದ್ದು, ಈಗಾಗಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರು ಸಂಸತ್ತು ಪ್ರವೇಶಿಸಿದ್ದಾರೆ.

Live| ಪ್ರತಿಯೊಬ್ಬರಿಗೂ ಸುರಕ್ಷಿತ ನೀರು, ರೈತ, ಗಾವ್, ಬಡವನ ಏಳ್ಗೆಗೆ ಒತ್ತು

01:00 PM (IST) Jul 05

ಮಹಿಳಾ ಸಬಲೀಕರಣಕ್ಕೆ ಒತ್ತು....

12:58 PM (IST) Jul 05

ಪ್ರತಿಯೊಬ್ಬರಿಗೂ ಸೂರು...

12:45 PM (IST) Jul 05

5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗಿಲ್ಲ ತೆರಿಗೆ

ಆದಾಯ ತೆರಿಗೆ ಕಟ್ಟುವವರು ಇನ್ನು ಮತ್ತಷ್ಟು ನಿರಾಳ...

12:34 PM (IST) Jul 05

ಮತ್ತೆ 1, 2, 5, 10 ಹಾಹೂ 20 ರೂ. ಹೊಸ ನಾಣ್ಯ

ಸುಲಭವಾಗಿ ಗುರುತಿಸುವಂತೆ ಇನ್ನು 1, 2, 5, 10 ಮತ್ತು 20 ರೂ. ಹೊಸ ನಾಣ್ಯಗಳ ಬಿಡುಗಡೆ.

12:32 PM (IST) Jul 05

ಹೋಮ್‌ ಲೋನ್‌ಗೆ RBI ನಿಯಂತ್ರಣ

ಮನೆ ಕಟ್ಟಲು ನೀಡುವ ಸಾಲದ ಮೇಲೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣ.

12:21 PM (IST) Jul 05

'11ರಿಂದ 5ಕ್ಕೆ: ಯಾರು ತಡೆಯಲ್ಲ ನಾವು 1ನೇ ಸ್ಥಾನ ಬರಲಿಕ್ಕೆ'!

ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು

12:20 PM (IST) Jul 05

ವಿಶ್ವ ಗುಣಮಟ್ಟದಲ್ಲಿ 17 ಪ್ರವಾಸಿ ತಾಣಗಳ ಅಭಿವೃದ್ಧಿ

ದೇಶದ 17 ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಿ, ಭಾರತೀಯ ಜಾನಪದ ಕಲೆಗೆ ಒತ್ತು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ.

12:06 PM (IST) Jul 05

ಉದ್ಯೋಗ ಸೃಷ್ಟಿಗೆ ಸ್ಟಾರ್ಟ್ ಅಪ್‌ಗೆ ಒತ್ತು

ಪರಿಶಿಷ್ಟ ವರ್ಗ ಹಾಗೂ ವರ್ಗದವರಿಗೂ ಒಳಗೊಂಡಂತೆ ಆರ್ಥಿಕ ಸಹಕಾರ ನೀಡಿ, ಹೊಸ ಉದ್ಯಮ ಆರಂಭಿಸಲು ಮತ್ತಷ್ಟು ಪ್ರೇರೇಪಣೆ. 

12:03 PM (IST) Jul 05

ಬಸವಣ್ಣನ ತತ್ವದಂತೆ ಕಾಯಕವೇ ಕೈಲಾಸ...

ಸರಕಾರ ಕಾಯಕವೇ ತತ್ವ ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮುಂದಾಗಿದೆ.

11:59 AM (IST) Jul 05

ಅನ್ನದಾತನ ಮೇಲೆತ್ತಲು ಮತ್ತಷ್ಟು ಕಸರತ್ತು

11:58 AM (IST) Jul 05

ಸ್ವಚ್ಛ ಭಾರತಕ್ಕೆ ಮತ್ತಷ್ಟು ಒತ್ತು

ತ್ಯಾಜ್ಯ ವಿಲೇವಾರಿಗೆ ಪ್ರತೀ ಹಳ್ಳಿಯಲ್ಲಿಯೂ ವ್ಯವಸ್ಥೆ..

 

 

11:47 AM (IST) Jul 05

ಅರ್ಥ ಪಥದ ನೀಲನಕ್ಷೆ ಬಿಚ್ಚಿಡುತ್ತಿರುವ ನಿರ್ಮಲಾ ಸೀತಾರಾಮನ್

11:44 AM (IST) Jul 05

ಕೌಶಲ್ಯಾಭಿವೃದ್ಧಿಗೆ ಒತ್ತು

ಖಾಸಗಿ ಉದ್ಯಮದ ಸಹಭಾಗಿತ್ವದಲ್ಲಿ ಯುವಕರ ಕೌಶಲ್ಯ ಅಭಿವೃದ್ಧಿಗೆ ಒತ್ತು. 

11:42 AM (IST) Jul 05

ಪರಿಸರ ಸ್ನೇಹಿ ರಸ್ತೆ ನಿರ್ಮಾಣಕ್ಕೆ ಒತ್ತು

ಇದುವರೆಗೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 30 ಸಾವಿರ ರಸ್ತೆಯನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ವೇಸ್ಟ್ ಪ್ಲಾಸ್ಟಿಕ್ ಸೇರಿ ಇತರೆ ಅನುಪಯೋಗಿ ಪದಾರ್ಥಗಳಿಂದ ನಿರ್ಮಿಸಲಾಗಿದ್ದು, ಇದನ್ನು ಮುಂದುವರಿಸಲಾಗುವುದು. 

11:40 AM (IST) Jul 05

ಮೀನುಗಾರರಿಗೆ ಬಂಬರ್ ಕೊಡುಗೆ

ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು. 

11:37 AM (IST) Jul 05

ಮನೆ ಮನೆಗೆ LPG ಕನೆಕ್ಷನ್

ಪ್ರತೀ ಮನೆಗೂ ಗ್ಯಾಸ್ ಕನೆಕ್ಷನ್, ಎಲ್ಲರಿಗೂ ವಿದ್ಯುತ್ ಸಂಪರ್ಕ, ರೈತ, ಬಡ, ಗ್ರಾಮೀಣ ಜನರಿಗೆ ಒತ್ತು. ಎಲ್ಲ ಗ್ರಾಮೀಣ ಭಾಗದ ಪ್ರತೀ ಕುಟುಂಬಕ್ಕೂ ಮೂಲ ಸೌಕರ್ಯಕ್ಕೆ ಒತ್ತು. 

11:36 AM (IST) Jul 05

ಬಾಹ್ಯಾಕಾಶ ಸಂಬಂಧಿ ಸಾಧನಗಳ ಉತ್ಪಾದನೆಗೆ ಒತ್ತು

ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಬಾಹ್ಯಾಕಾಶ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುವುದು. 

11:33 AM (IST) Jul 05

ರೈಲ್ವೆ ಮೂಲ ಸೌಕರ್ಯಕ್ಕೆ ಒತ್ತು, ಸಾರ್ವಜನಿಕ ಸಹಭಾಗಿತ್ವ

11:33 AM (IST) Jul 05

ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್ ಧನ್ ಯೋಜನೆ ಜಾರಿ

11:28 AM (IST) Jul 05

ಇ-ವೆಹಿಕಲ್‌ಗೆ ಸಬ್ಲಿಡಿ

ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ಇ-ವೆಹಕಲ್‌ಗೆ ಸಬ್ಸಡಿ.

11:26 AM (IST) Jul 05

ಉದ್ಯೋಗ ಸೃಷ್ಟಿಗೆ ಹೊಸ ಯೋಜನೆ

ಸಣ್ಣ ಉದ್ದಿಮದಾರರಿಗೆ 1 ಕೋಟಿ ರೂ.ವರೆಗೂ ಸಾಲ

11:26 AM (IST) Jul 05

ಬಾಡಿಗೆ ಕಾನೂನಿಗೆ ಹೊಸ ರೂಪ

ಟೆನೆಂಟ್ ಹಾಗೂ ಓನರ್ ನಡುವಿನ ಸಂಬಂಧ ವೃದ್ಧಿಗೆ ಒತ್ತು. Rental Lawಗೆ ಹೊಸ ರೂಪ.

11:21 AM (IST) Jul 05

ಉದಯ್‌ ಯೊಜನೆ

ಮೂಲ ಸೌಕರ್ಯಕ್ಕೆ ಒತ್ತು. ಹೈವೇಸ್, ಪ್ರಾದೇಶಿಕ ವಿಮಾನ ನಿಲ್ದಾಣ, ಗ್ಯಾಸ್ ಲೈನ್‌ಗೆ ಒತ್ತು. ರಾಜ್ಯ ಸರಕಾರದೊಂದಿಗೆ ಉಜ್ವಲಾ ಯೋಜನೆಯಂತೆ ಹೊಸ ಯೋಜನೆ ಜಾರಿ.

11:12 AM (IST) Jul 05

ಖಾಸಗಿ ಉದ್ದಿಮೆ ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ

ಖಾಸಗಿ ಉದ್ದಿಮೆ ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ

11:08 AM (IST) Jul 05

ಈ ವರ್ಷ ದೇಶದ ಅರ್ಥ ವ್ಯವಸ್ಥೆ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಲಿದೆ

ಈ ವರ್ಷ ದೇಶದ ಅರ್ಥ ವ್ಯವಸ್ಥೆ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಲಿದೆ

11:07 AM (IST) Jul 05

ದೇಶದ ಅರ್ಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವುದು ಸರ್ಕಾರದ ಆದ್ಯತೆ

ದೇಶದ ಅರ್ಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವುದು ಸರ್ಕಾರದ ಆದ್ಯತೆ

11:04 AM (IST) Jul 05

'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ಬದ್ಧತೆ'

'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ಬದ್ಧತೆ'

11:03 AM (IST) Jul 05

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ ಆರಂಭ

ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ ಆರಂಭ

10:56 AM (IST) Jul 05

ಕೇಂದ್ರ ಕ್ಯಾಬಿನೆಟ್ ಸಭೆ ಅಂತ್ಯ

ಕೇಂದ್ರ ಕ್ಯಾಬಿನೆಟ್ ಸಭೆ ಅಂತ್ಯ

10:54 AM (IST) Jul 05

ಸಂಸತ್ತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂದೆ ನಾರಾಯಣನ್ ಸೀತಾರಾಮನ್ ಮತ್ತು ತಾಯಿ ಸಾವಿತ್ರಿ ಸೀತಾರಾಮನ್ ಆಗಮನ

10:47 AM (IST) Jul 05

ಕೇಂದ್ರ ಬಜೆಟ್'ಗೆ ರಾಷ್ಟ್ರಪತಿಯಿಂದ ಅಧಿಕೃತ ಅನುಮೋದನೆ ಪಡೆದುಕೊಂಡ ವಿತ್ತ ಸಚಿವೆ

10:45 AM (IST) Jul 05

ಇಂದಿರಾ ಬಜೆಟ್ ಹೇಗಿತ್ತು?

10:45 AM (IST) Jul 05

ಬಜೆಟ್‌ ಬ್ರೀಫ್‌ಕೇಸ್ ಇನ್ನಿಲ್ಲ: ದೇಸೀ ಸಂಸ್ಕೃತಿ ಪ್ರತೀಕ ಈ ಬಾಹಿ ಖಾತಾ

10:43 AM (IST) Jul 05

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮನ

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮನ

10:43 AM (IST) Jul 05

11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ

11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ

10:42 AM (IST) Jul 05

ಸಂಸತ್ತಿಗೆ ಬಾಹಿ ಖಾತೆ ಹೊತ್ತು ತಂದ ಕೇಂದ್ರ ಹಣಕಾಸು ಸಚಿವೆ

ಸಂಸತ್ತಿಗೆ ಬಾಹಿ ಖಾತೆ ಹೊತ್ತು ತಂದ ಕೇಂದ್ರ ಹಣಕಾಸು ಸಚಿವೆ

10:42 AM (IST) Jul 05

ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್'ಗೆ ಕ್ಷಣಗಣನೆ

ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್'ಗೆ ಕ್ಷಣಗಣನೆ