
ಅವರು ದೂರದ ಕೇರಳಾ ರಾಜ್ಯದವರು.. ಯಾವುದೋ ವ್ಯವಹಾರಕ್ಕೆ ಅಂತ ಬೆಂಗಳೂರಿಗೆ ಬಂದಿದ್ರು.. ಹೋಟೆಲ್ವೊಂದರಲ್ಲಿ ರೂಮ್ ಬುಕ್ ಮಾಡಿಕೊಂಡು ರೆಸ್ಟ್ ಮಾಡ್ತಿದ್ರು.. ಇದೇ ಟೈಂಗೆ ನಮ್ಮ ಕರ್ನಾಟಕ ಪೊಲೀಸರು ರೇಡ್ ಮಾಡಿಯೇ ಬಿಟ್ಟರು.. ಆ ರೂಮ್ ಒಳಗೆ ನುಗ್ಗಿ ವಿಚಾರಣೆ ಮಾಡಲು ಶುರು ಮಾಡಿದ್ರು.. ಪೊಲೀಸರಿಗೆ ಆ ಕೇರಳಾ ಹುಡುಗರ ಬಳಿ ಇದ್ದ ಹಣ ಇಲ್ಲಿಗಲ್ ಹಣ ಅಂತನ್ನಿಸಿದೆ.. ತಡ ಮಾಡದೇ ಹಣವನ್ನ ತಗೆದುಕೊಂಡು ಪೊಲೀಸ್ ಜೀಪ್ನಲ್ಲಿ ಹಾಕೊಂಡು ಅಲ್ಲಿಂದ ಹೊರಟೇಬಿಡ್ತಾರೆ.