ಹೊಸ ಮೈಲಿಗಲ್ಲು ಬರೆದ ಯಮಹಾ

Published : Jun 01, 2019, 08:16 PM ISTUpdated : Jun 01, 2019, 08:17 PM IST
ಹೊಸ ಮೈಲಿಗಲ್ಲು ಬರೆದ ಯಮಹಾ

ಸಾರಾಂಶ

ಭಾರತದ ಮಧ್ಯಮ ವರ್ಗದವರ ಕ್ರೇಜ್‌ಗೆ ತಕ್ಕಂತೆ ಬೈಕ್ ತಯಾರಿಸುತ್ತಾ ಬಂದಿರುವ ಯಮಹಾ ಮೋಟರ್ಸ್‌ ಹೊಸ ಮೈಲಿಗಲ್ಲೊಂದು ಸಾಧಿಸಿದೆ. ಏನದು ನೀವೇ...

ಬೆಂಗಳೂರು: ಮಧ್ಯಮ ವರ್ಗದ ಯುವಕರ ಕ್ರೇಜ್‌ಗೆ ತಕ್ಕಂಥ ಬೈಕ್‌ಗಳನ್ನು ಪರಿಚಯಿಸುವುದರಲ್ಲಿ ಯಮಹಾ ಮೋಟರ್ಸ್‌ ಎತ್ತಿದ ಕೈ. ಜಪಾನ್‌, ಭಾರತಗಳಲ್ಲಿ ಈ ಕಂಪೆನಿಯ ಮೂರು ಉತ್ಪಾದಕ ಘಟಕಗಳಿವೆ. 

ಜೂನ್‌ನಲ್ಲಿ ಬಿಡುಗಡೆಯಾಗುತ್ತಿದೆ KTM RC 125 ಬೈಕ್- ಬೆಲೆ ಎಷ್ಟು?

ಅದರಿಂದ ಇದೀಗ 10 ದಶಲಕ್ಷ ಬೈಕ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಮೈಲಿಗಲ್ಲನ್ನು ನೆಟ್ಟಿದೆ. ಕಳೆದ 34 ವರ್ಷಗಳಿಂದ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿ ಕಳೆದ ಏಳು ವರ್ಷಗಳಲ್ಲಿ 5 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 

ಹೊಸ ಅವತಾರದಲ್ಲಿ ಯಮಹಾ R15 V3 ಬೈಕ್!

ಅವುಗಳಲ್ಲಿ 22.12 ಲಕ್ಷ ಸ್ಕೂಟರ್‌ಗಳು ಹಾಗೂ 77.88 ಲಕ್ಷ ಮೋಟಾರ್‌ ಬೈಕ್‌ಗಳು. ಫರೀದಾಬಾದ್‌, ಸೂರಜ್‌ಪುರ ಹಾಗೂ ಚೆನ್ನೈಗಳಲ್ಲಿ ಯಮಹಾ ಉತ್ಪಾದನಾ ಘಟಕಗಳಿವೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ