2020 ರಿಂದ ಟೊಯೊಟಾ ಇಟಿಯೋಸ್, ಇಟಿಯೋಸ್ ಲಿವಾ ಕಾರು ಸ್ಥಗಿತ!

By Web DeskFirst Published Nov 19, 2019, 7:22 PM IST
Highlights

ಟೊಯೊಟಾ ಕಂಪನಿಯ ಅತ್ಯುತ್ತಮ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳಾದ ಇಟಿಯೋಸ್, ಇಟಿಯೋಸ್ ಲಿವಾ ಕಾರುಗಳು ಸ್ಥಗಿತಗೊಳ್ಳುತ್ತಿದೆ. 9 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಈ ಕಾರು ದಿಢೀರ್ ಸ್ಥಗಿತಗೊಳ್ಳೋ ನಿರ್ಧಾರಕ್ಕೆ ಬಂದಿದ್ದೇಕೆ? ಇಲ್ಲಿದೆ ವಿವರ.

click me!