
ಮೇಷ = ಸ್ತ್ರೀಯರಿಗೆ ಸಾಲ-ಶತ್ರುಭಯ. ಆರೋಗ್ಯ ವ್ಯತ್ಯಾಸ. ಗುರು-ಹಿರಿಯರ ಸಹಕಾರ. ವೃತ್ತಿಯಲ್ಲಿ ಹಿರಿಯರ ಸಹಕಾರ. ಕೃಷ್ಣನಿಗೆ ತುಳಸಿ ಅರ್ಚನೆ ಮಾಡಿಸಿ
ವೃಷಭ = ಹಣಬಲ. ವಿದ್ಯಾರ್ಥಿಗಳಿಗೆ ಅನುಕೂಲ. ಸಂಗಾತಿಯಲ್ಲಿ ಮನಸ್ತಾಪ. ಕಾರ್ಯಾನುಕೂಲ. ಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಸೇವೆ ಮಾಡಿಸಿ
ಮಿಥುನ = ಕಾರ್ಯಾನುಕೂಲ. ಹಿರಿಯರ ಸಹಕಾರ. ಹಳ್ಳಿಗಳಲ್ಲಿ ಸಾಮರಸ್ಯ. ಆರೋಗ್ಯದಲ್ಲಿ ವ್ಯತ್ಯಾಸ. ನರಸಿಂಹ ಪ್ರಾರ್ಥನೆ ಮಾಡಿ
ಕರ್ಕ = ಧೈರ್ಯೋತ್ಸಾಹಗಳು. ಸ್ತ್ರೀಯರಿಗೆ ಮಾರ್ಗದರ್ಶನ ಸಿಗಲಿದೆ. ಸೇವಕರು-ಸಹಾಯಕರಿಂದ ಅನುಕೂಲ. ಉದರ ಬಾಧೆ. ಸಂಗಾತಿಯಲ್ಲಿ ಸಾಮರಸ್ಯ. ದುರ್ಗಾ ಕವಚ ಪಠಿಸಿ
ಸಿಂಹ = ಕುಟುಂಬ ಸೌಖ್ಯ. ಸ್ತ್ರೀಯರಿಗೆ ಧನ ಲಾಭ. ಸ್ವಲ್ಪ ವ್ಯಯವೂ ಇದೆ. ವಿದ್ಯಾರ್ಥಿಗಳಿಗೆ ಅನುಕೂಲ. ಇಷ್ಟಭೋಜನ. ವೃತ್ತಿಯಲ್ಲಿ ಅನುಕೂಲ. ಸಿಹಿ ವ್ಯಾಪಾರದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಾನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಲಾಭ. ಗಂಟಲಬಾಧೆ. ಸ್ನೇಹಿತರು-ಬಂಧುಗಳ ಸಹಕಾರ. ಸುಬ್ರಹ್ಮಣ್ಯ ಕವಚ ಪಠಿಸಿ
ತುಲಾ = ವೃತ್ತಿಯಲ್ಲಿ ಪರಿಶ್ರಮ. ಸ್ತ್ರೀಯರಿಗೆ ಕಾರ್ಯ ಒತ್ತಡ. ಸಂಗಾತಿಯಲ್ಲಿ ಸಾಮರಸ್ಯ. ಧನ ಸಹಕಾರ. ಸೇವಕರಿಂದ ಅನುಕೂಲ. ಧರ್ಮ ಕಾರ್ಯಗಳು. ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ
ವೃಷಭ = ಕಾರ್ಯಾನುಕೂಲ. ಸ್ತ್ರೀಯರಿಗೆ ಅಧಿಕಾರ ಬಲ. ಹಿರಿಯರಿಂದ ಸಹಕಾರ. ಸಂಗಾತಿಯಲ್ಲಿ ಸಾಮರಸ್ಯ. ಬಂಧುಗಳಲ್ಲಿ ವಿಶ್ವಾಸ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಧನು = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಪ್ರಶಂಸೆ-ಗೌರವ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಲಾಭ. ವಿದೇಶವಹಿವಾಟಿನ ಅನುಕೂಲ. ಇಷ್ಟದೇವರ ಪ್ರಾರ್ಥನೆ ಮಾಡಿ
ಮಕರ= ದೇವ-ಧರ್ಮ ಕಾರ್ಯಗಳಲ್ಲಿ ಅನುಕೂಲ. ಗುರು-ಹಿರಿಯರ ಭೇಟಿ. ಸ್ತ್ರೀಯರಿಗೆ ಧಾರ್ಮಿಕ ಶ್ರದ್ಧೆ. ಗ್ರಂಥಿಗೆ ವ್ಯಾಪಾರದಲ್ಲಿ ಲಾಭ. ಮಹಾಲಕ್ಷ್ಮೀ ಅಷ್ಟೋತ್ತರ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ವಸ್ತ್ರಾಲಂಕಾರ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ವ್ಯಥೆ. ಲಲಿತಾ ಸಹಸ್ರನಾಮ ಪಠಿಸಿ
ಮೀನ= ಕಾರ್ಯಗಳಲ್ಲಿ ಅನುಕೂಲ. ಮಿತ್ರರ ಸಹಾಯ. ಸಂಗಾತಿಯಲ್ಲಿ ಸಾಮರಸ್ಯ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ